ಭಾನುವಾರ, 21 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಧರ್ಮ ಸಮ್ಮೇಳನಕ್ಕೆ ನಾಲ್ವರು ಕೇಂದ್ರ ಸಚಿವರು: ಶಾಸಕ ಶರಣು ಸಲಗರ

ಕಾರ್ಯಕ್ರಮ ಸಮಿತಿ ಕಾರ್ಯಾಧ್ಯಕ್ಷ ಶಾಸಕ ಶರಣು ಸಲಗರ ಹೇಳಿಕೆ
Published : 21 ಸೆಪ್ಟೆಂಬರ್ 2025, 7:58 IST
Last Updated : 21 ಸೆಪ್ಟೆಂಬರ್ 2025, 7:58 IST
ಫಾಲೋ ಮಾಡಿ
Comments
ಪ್ರಥಮ ಪೂರ್ವಭಾವಿ ಸಭೆಯಲ್ಲಿಯೇ ಚನ್ನವೀರ ಶಿವಾಚಾರ್ಯರ ಪ್ರಭಾವದಿಂದ ₹ 54 ಲಕ್ಷ ದೇಣಿಗೆ ಬಂತು. 5 ದಿನದ ದಾಸೋಹವೂ ಹಾರಕೂಡ ಶ್ರೀಗಳದ್ದಾಗಿದೆ
ಶರಣು ಸಲಗರ ಶಾಸಕ
ಇದೇ ಪ್ರಥಮ ಸಲ ರಂಭಾಪುರಿ ಪೀಠದ ಧರ್ಮ ಸಮ್ಮೇಳನದಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಸಲಾಗಿದೆ. ಇದು ಜಾತ್ಯತೀತ ಮತ್ತು ಪಕ್ಷಾತೀತ ಕಾರ್ಯಕ್ರಮವಾಗಿದೆ.
ಚನ್ನವೀರ ಶಿವಾಚಾರ್ಯರು ಹಾರಕೂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT