ಶುಕ್ರವಾರ, 5 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಹುಲಸೂರ | ನಾಟಕದ ಮೂಲಕ ಪಠ್ಯ ಕಲಿಕೆ: ಸರ್ಕಾರಿ ಶಾಲೆಯಲ್ಲಿ ಭಿನ್ನ ಪ್ರಯೋಗ

ಗುರುಪ್ರಸಾದ ಮೆಂಟೇ
Published : 5 ಸೆಪ್ಟೆಂಬರ್ 2025, 6:30 IST
Last Updated : 5 ಸೆಪ್ಟೆಂಬರ್ 2025, 6:30 IST
ಫಾಲೋ ಮಾಡಿ
Comments
ಸರ್ಕಾರಿ ಶಾಲೆಯಲ್ಲಿ ಮಕ್ಕಳು ನಾಟಕದ ಮೂಲಕ ಪಠ್ಯ ಕಲಿಯುತ್ತಿದ್ದು ಭಿನ್ನ ಪ್ರಯೋಗ. ಮುಖ್ಯ ಶಿಕ್ಷಕ ಹಾಗೂ ಸಹ ಶಿಕ್ಷಕರಿಂದ ಆಗುತ್ತಿರುವ ಈ ಪ್ರಯೋಗ ತುಂಬಾ ಸಂತಸ ತಂದಿದೆ.
ಸಿದ್ದವೀರಯ್ಯ ರುದನೂರ ಕ್ಷೇತ್ರ ಶಿಕ್ಷಣಾಧಿಕಾರಿ ಹುಲಸೂರ
ಹೊಸ ಪ್ರಯೋಗಗಳನ್ನು ಮಾಡುತ್ತಿರುವ ಕಾರಣ ವಿದ್ಯಾರ್ಥಿಗಳ ಕಲಿಕೆಯಲ್ಲಿ ಪ್ರಗತಿಯಾಗುತ್ತಿದೆ. ಹಾಜರಾತಿ ಹೆಚ್ಚಾಗುತ್ತಿದೆ. ವಿಶೇಷವಾಗಿ ಶಾಲೆಯ ಮೇಲೆ ಪಾಲಕರ ಪ್ರೀತಿ ಹೆಚ್ಚಿದೆ
ರಾಜಪ್ಪಾ ನಂದೊಡೆ ಮುಖ್ಯಶಿಕ್ಷಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT