ಮಂಗಳವಾರ, ಸೆಪ್ಟೆಂಬರ್ 28, 2021
23 °C

ಗುರುನಾನಕ ಶಾಲೆ: ವಿವಿಧ ಸ್ಪರ್ಧೆ ವಿಜೇತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: 75ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಇಲ್ಲಿಯ ಗುರುನಾನಕ ಪಬ್ಲಿಕ್ ಶಾಲೆ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳ ಬಹುಮಾನ ಪ್ರದಾನ ಮಾಡಲಾಯಿತು.

ವಿಜೇತರಾದ ವಿದ್ಯಾರ್ಥಿಗಳ ವಿವರ ಹೀಗಿದೆ: 

ಪ್ರಬಂಧ ಸ್ಪರ್ಧೆ: ರಿಯಾ ಅಹಮ್ಮದ್ (ಪ್ರಥಮ), ಅತಿಥಿ ಆರ್ಯಾ (ದ್ವಿತೀಯ) ಹಾಗೂ ರುಚಿತಾ ಪಾಟೀಲ (ತೃತೀಯ).

ವಾಕ್ಚಾತುರ್ಯ ಸ್ಪರ್ಧೆ: ರೋಹಿಣಿ (ಪ್ರಥಮ), ಸೈಯದಾ ಅಸಫಾ (ದ್ವಿತೀಯ) ಮತ್ತು ಇಶಾನಿ (ತೃತೀಯ).

ಆಶುಭಾಷಣ ಸ್ಪಧೆ: ಇಶಾನಿ (ಪ್ರಥಮ), ಸೈಯದಾ ನಿದಾ ನೌಶೀನ್ (ದ್ವಿತೀಯ) ಹಾಗೂ ಸಿದ್ಧಾರ್ಥ (ತೃತೀಯ).

ಗಾಯನ ಸ್ಪಧೆ: ಅಮೂಲ್ಯ (ಪ್ರಥಮ), ಭವಾನಿ (ದ್ವಿತೀಯ) ಮತ್ತು ಮೆಹರಿನ್ (ತೃತೀಯ).

ಬಹುಮಾನ ವಿತರಣೆ: ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಪ್ರಾಚಾರ್ಯ ಎನ್. ರಾಜು, ಮುಖ್ಯಶಿಕ್ಷಕಿ ಆರೀಫ್ ಹಾದಿ, ಅಮಜದ್ ಅಲಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು