ಗುರುವಾರ, 4 ಡಿಸೆಂಬರ್ 2025
×
ADVERTISEMENT
ADVERTISEMENT

ಹುಲಸೂರ: ₹35 ಲಕ್ಷ ವೆಚ್ಚದಲ್ಲಿ ಕಟ್ಟಡ ಪೂರ್ಣ, ಗ್ರಂಥಾಲಯ ಉದ್ಘಾಟನೆ ಯಾವಾಗ?

ವರ್ಷ ಕಳೆದರೂ ಆಗದ ಆರಂಭ
ಗುರುಪ್ರಸಾದ ಮೆಂಟೇ
Published : 4 ಡಿಸೆಂಬರ್ 2025, 5:22 IST
Last Updated : 4 ಡಿಸೆಂಬರ್ 2025, 5:22 IST
ಫಾಲೋ ಮಾಡಿ
Comments
ಹುಲಸೂರ ಪಟ್ಟಣದಲ್ಲಿ ನಿರ್ಮಾಣವಾಗಿರುವ ಗ್ರಂಥಾಲಯ ಕಟ್ಟಡದ ಲೆಕ್ಕ ಶೀರ್ಷಿಕೆ
ಹುಲಸೂರ ಪಟ್ಟಣದಲ್ಲಿ ನಿರ್ಮಾಣವಾಗಿರುವ ಗ್ರಂಥಾಲಯ ಕಟ್ಟಡದ ಲೆಕ್ಕ ಶೀರ್ಷಿಕೆ
ಬಸ್ ನಿಲ್ದಾಣದ ಹತ್ತಿರ ಗ್ರಂಥಾಲಯ ಇದ್ದರೆ ಗ್ರಾಮಾಂತರ ಪ್ರದೇಶಗಳಿಂದ ಬಂದ ಸಾರ್ವಜನಿಕರು ಬಿಡುವಿನ ವೇಳೆಯಲ್ಲಿ ಬಸ್‌ಗಳು ತಡವಾದರೆ ವಿದ್ಯಾರ್ಥಿಗಳು ಓದಿನಲ್ಲಿ ತೊಡಗುತ್ತಾರೆ
–ಅಂಬಿಕಾ, ಎಂಜಿನಿಯರಿಂಗ್ ವಿದ್ಯಾರ್ಥಿನಿ
ಗ್ರಂಥಾಲಯ ಒಳ್ಳೆಯ ವಾತಾವರಣದಲ್ಲಿ ನಿರ್ಮಾಣವಾಗಿದೆ. ಇನ್ನಷ್ಟು ಉತ್ತಮ ಪುಸ್ತಕಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವಂತೆ ಗ್ರಂಥಾಲಯ ಅಭಿವೃದ್ಧಿಯಾಗಲಿ 
–ಬಸವಕುಮಾರ ಕವಟೇ, ಇತಿಹಾಸ ಉಪನ್ಯಾಸಕ 
ಗ್ರಂಥಾಲಯಕ್ಕೆ ಎಲ್ಲ ವಯೋಮಾನದವರೂ ಬರುತ್ತಾರೆ. ನೂತನ ಕಟ್ಟಡ ನಿರ್ಮಾಣ ಮಾಡಿರುವುದು ಸಂತೋಷ. ಸುತ್ತಲಿನ ವಾತಾವರಣ ಕಲುಷಿತಗೊಂಡಿದ್ದು ಓದುಗರಿಗೆ ಶುಭ್ರ ವಾತಾವರಣ ಶುದ್ಧ ಗಾಳಿ ಅಚ್ಚುಕಟ್ಟಾದ ಬೆಳಕು ಅವಶ್ಯ 
–ಶೇಷರಾವ್ ಪಾಟಿಲ, ನಿವೃತ್ತ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT