ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿಯವರ ನೇತೃತ್ವದಲ್ಲಿ ಬೀದರ್‌ನ ಬ್ರಿಮ್ಸ್‌ನಲ್ಲಿ ಆಹಾರ ವಿತರಿಸಲಾಯಿತು
ಬೀದರ್‌ನ ಜನವಾಡ ರಸ್ತೆಯ ನಾಗಪ್ಪನ ಕಟ್ಟೆಯಲ್ಲಿ ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿದರು
ಬೀದರ್ ತಾಲ್ಲೂಕಿನ ಮರಕಲ್ ಗ್ರಾಮದಲ್ಲಿ ಮಹಿಳೆಯರು ಭುಲಾಯಿ ಪದ ಹಾಡಿದರು
ಬೀದರ್‌ನ ಕುಂಬಾರವಾಡ ಭವಾನಿ ಮಂದಿರದಲ್ಲಿ ಮಹಿಳೆಯರು ನಾಗರಪಂಚಮಿ ಹಾಡು ಹಾಡಿದರು