ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ಬೀದರ್‌: ರಂಜಾನ್‌ ಮಾಸದ ಮಾರುಕಟ್ಟೆ ಚೆಂದವೋ ಚೆಂದ

ಹಳೆಸಿಟಿಯಲ್ಲಿ ಸಂಜೆಯಾಗುತ್ತಿದ್ದಂತೆ ಜನಜಾತ್ರೆ, ಸುಗಂಧ ದ್ರವ್ಯ, ಖರ್ಜೂರ, ಬಟ್ಟೆ ಮಾರಾಟ ಬಲು ಜೋರು
Published : 1 ಏಪ್ರಿಲ್ 2024, 5:21 IST
Last Updated : 1 ಏಪ್ರಿಲ್ 2024, 5:21 IST
ಫಾಲೋ ಮಾಡಿ
Comments
ಉಪವಾಸ ವ್ರತ ಮುಗಿಸಿದ ನಂತರ ಲಸ್ಸಿ ಸೇವಿಸುತ್ತಿರುವುದು

ಬೀದರ್‌ನ ಓಲ್ಡ್‌ ಸಿಟಿ ಹಳೆ ಮಾರುಕಟ್ಟೆ ಮಾರುಕಟ್ಟೆಯ ಮುಖ್ಯರಸ್ತೆಯಲ್ಲಿ ಹಬ್ಬದ ಖರೀದಿಯಲ್ಲಿ ನಿರತರಾಗಿರುವ ಜನ

‘ತಾಜ್‌’ ಖರೀದಿಸುತ್ತಿರುವ ಜನ. ಮಾರುಕಟ್ಟೆಗೆ ಈಗ ಬಗೆಬಗೆಯ ಬಣ್ಣ ವಿನ್ಯಾಸದ ‘ತಾಜ್‌’ಗಳು ಬಂದಿದ್ದು ಗಮನ ಸೆಳೆಯುತ್ತಿವೆ

ಬೀದರ್‌ನ ಓಲ್ಡ್‌ ಸಿಟಿಯ ಮಾರುಕಟ್ಟೆ ಪ್ರಮುಖ ರಸ್ತೆಯುದ್ದಕ್ಕೂ ಒಂದಿಲ್ಲೊಂದು ವಸ್ತುಗಳ ಮಾರಾಟ. ಅಲ್ಲಿ ಓಡಾಡುವುದೇ ಕಣ್ಣುಗಳಿಗೆ ಹಬ್ಬ

ಸಮೋಸಾ ಮಿರ್ಚಿ ಮಂಡಕ್ಕಿ ಖಾರ ಖರೀದಿ ಬಲು ಜೋರು –ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT