ಬುಧವಾರ, ಮಾರ್ಚ್ 29, 2023
30 °C

ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ :ನಿತೇಶಕುಮಾರ ಬಿರಾದಾರ ಅಧ್ಯಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯ ನೂತನ ಅಧ್ಯಕ್ಷರಾಗಿ ಡಾ. ನಿತೇಶಕುಮಾರ ಬಿ. ಬಿರಾದಾರ ಅವರನ್ನು ಆಯ್ಕೆ ಮಾಡಲಾಗಿದೆ. 2021-22ನೇ ಸಾಲಿನ ಅವಧಿಗೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ನೂತನ ಪದಾಧಿಕಾರಿಗಳು: ನಿತಿನ್ ಕರ್ಪೂರ (2022-23ನೇ ಸಾಲಿನ ನಿಯೋಜಿತ ಅಧ್ಯಕ್ಷ), ಡಾ. ಕಪಿಲ್ ಪಾಟೀಲ (ಉಪಾಧ್ಯಕ್ಷ), ಸುಧೀಂದ್ರ ಸಿಂದೋಲ್ (ಕಾರ್ಯದರ್ಶಿ), ಡಾ. ರಿತೇಶ ಸುಲೆಗಾಂವ್ (ಜಂಟಿ ಕಾರ್ಯದರ್ಶಿ), ಕಾಮಶೆಟ್ಟಿ ಚಿಕ್ಕಬಸೆ (ಖಜಾಂಚಿ), ಸೂರ್ಯಕಾಂತ ರಾಮಶೆಟ್ಟಿ (ನಿಕಟಪೂರ್ವ ಅಧ್ಯಕ್ಷ), ಡಾ. ರಘು ಕೃಷ್ಣಮೂರ್ತಿ, ಶಿವಕುಮಾರ ಪಾಖಲ್, ಚೇತನ ಮೇಗೂರೆ, ಶರಣ ಸಿಕೇನಪುರೆ, ಜಯೇಶ ಪಟೇಲ್, ಡಾ. ಶರಣ ಬುಳ್ಳಾ, ಡಾ. ನಾಗೇಶ್ವರರಾವ್, ಡಾ. ಅಭಿಜೀತ್ ಪಾಟೀಲ, ಉಮೇಶ ಮೂಲೆಮನಿ, ಬಸವರಾಜ ಮಡಕಿ, ಸಂಜಯ್ ಹತ್ತಿ, ದತ್ತಾತ್ರೇಯ ಮುಳೆ, ಡಾ. ನಾಗೇಶ ಪಾಟೀಲ, ಜಗದೀಶ ಪಾಟೀಲ, ಡಾ. ಉಮೇಶ ಮಾಲಿಪಾಟೀಲ, ಸಂಗಮೇಶ ಕುಣಕೇರಿ, ವೀರೇಶ ಖೇಳಗಿ, ಡಾ. ಶ್ರೀಹರಿ, ಭದ್ರಪ್ಪ ಮಿರಕಲೆ, ಫರ್ದಿನ್ ಮುಲ್ತಾನಿ, ರಾಮಕೃಷ್ಣ, ಡಾ. ಆರತಿ ರಘು, ಆಕಾಶ ನಾಗಮಾರಪಳ್ಳಿ, ಡಾ. ಶ್ವೇತಾ ಮೇಗೂರೆ, ರಾಜಕುಮಾರ ಅಳ್ಳೆ, ಪ್ರವೀಣ ಗೋಯಲ್, ವಿಜಯ ಗುನ್ನಳ್ಳಿ, ಸುಮೀತ್ ಸಿಂದೋಲ್, ಡಾ. ಬಸವರಾಜ ಭರಶೆಟ್ಟಿ ಹಾಗೂ ಸತೀಶ ಸ್ವಾಮಿ (ಕಾರ್ಯಕಾರಿಣಿ ಸದಸ್ಯರು).
ನೂತನ ಪದಾಧಿಕಾರಿಗಳು ಜುಲೈ 11 ರಂದು ಪದಗ್ರಹಣ ಮಾಡಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು