ಭಾಲ್ಕಿ | ಹಿಂಗಾರು ಬಿತ್ತನೆಗೆ ಅಡ್ಡಿಯಾದ ಮಳೆ: ಶೇ 30ರಷ್ಟು ಬಿತ್ತನೆ ಗುರಿ
ತೇವಾಂಶ ಹೆಚ್ಚಿದ ರೈತರ ಸಂಕಷ್ಟ
ಬಸವರಾಜ್ ಎಸ್. ಪ್ರಭಾ
Published : 4 ನವೆಂಬರ್ 2025, 6:38 IST
Last Updated : 4 ನವೆಂಬರ್ 2025, 6:38 IST
ಫಾಲೋ ಮಾಡಿ
Comments
ಭಾಲ್ಕಿ ತಾಲ್ಲೂಕಿನ ಡಾವರಗಾಂವ ಗ್ರಾಮದ ರೈತ ರಾಜಶೇಖರ ಶೇರಿಕಾರ ಅವರ ಕಡಲೆ ಬಿತ್ತನೆ ಮಾಡಲಾದ ಹೊಲದಲ್ಲಿ ಈಚೆಗೆ ಸುರಿದ ಮಳೆಯಿಂದಾಗಿ ನೀರು ನಿಂತು ಬೀಜ ಮೊಳಕೆಯೊಡೆಯದೆ ಇರುವುದು
ಗೊಬ್ಬರ ಬೀಜ ಬಿತ್ತನೆ ಖರ್ಚು ಸೇರಿ ಪ್ರತಿ ಎಕರೆ ಬಿತ್ತನೆಗೆ ಖರ್ಚು ₹ 6 ಸಾವಿರ ವೆಚ್ಚವಾಗಿದೆ. ಈಗ ಪುನಃ ಬಿತ್ತನೆ ಮಾಡಬೇಕಾಗಿದೆ. ಹೀಗಾಗಿ ಸಾಲ ಸಂಕಷ್ಟದ ಪ್ರಮಾಣ ಹೆಚ್ಚಾಗಲಿದೆ
–ರಾಜಶೇಖರ ಡಾವರಗಾಂವ, ರೈತ
ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಸುರಿದ ಮಳೆಯಿಂದ ಹಿಂಗಾರು ಬಿತ್ತನೆಗೆ ಹಿನ್ನಡೆಯಾಗಿದೆ. ನವೆಂಬರ್ 15ರವರೆಗೆ ಜೋಳ ಕುಸುಬೆ ಮತ್ತು ತಿಂಗಳ ಕೊನೆಯವರೆಗೆ ಕಡಲೆ ಗೋಧಿ ಬಿತ್ತನೆ ಮಾಡಬಹುದು
–ಪಿ.ಎಂ. ಮಲ್ಲಿಕಾರ್ಜುನ, ಸಹಾಯಕ ಕೃಷಿ ನಿರ್ದೇಶಕ ಭಾಲ್ಕಿ
ಆರ್ಥಿಕ ಸಂಕಷ್ಟದಲ್ಲಿರುವ ರೈತರ ನೆರವಿಗೆ ಉಚಿತವಾಗಿ ಗೊಬ್ಬರ ಬೀಜ ವಿತರಿಸಬೇಕು. ಕೂಡಲೇ ಅನ್ನದಾತರಿಗೆ ಪರಿಹಾರದ ಹಣ ದೊರೆಯಬೇಕು