ಬೀದರ್‌ನ ಗುಂಪಾ ರಸ್ತೆಯಲ್ಲಿ ರಸ್ತೆಬದಿಯ ಬೇವಿನ ಮರಗಳನ್ನು ಕತ್ತರಿಸಿರುವುದು
ಜೆಸ್ಕಾಂನವರು ಸಂಪೂರ್ಣವಾಗಿ ಮರಗಳನ್ನು ಕತ್ತರಿಸಬಾರದು. ಅದರ ಬದಲು ತಂತಿಗಳಿಗೆ ಪ್ಲಾಸ್ಟಿಕ್ ಅಳವಡಿಸಿದರೆ ಮರಗಳನ್ನು ಕಡಿಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಮರಗಳನ್ನು ಉಳಿಸಿಕೊಳ್ಳಬಹುದು
ವಿನಯ್ ಮಾಳಗೆ ಸದಸ್ಯ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ
ಎಲ್ಲಿ ವಿದ್ಯುತ್ ತಂತಿಗಳಿಗೆ ಮರದ ಕಾಂಡಗಳು ತಾಗುತ್ತವೆಯೋ ಅಂತಹದ್ದನ್ನು ತೆಗೆಯಲು ಸೂಚಿಸಲಾಗಿದೆ. ಎಲ್ಲಾದರೂ ಇಡೀ ಮರಗಳನ್ನು ಕಡಿದು ಹಾಕುತ್ತಿದ್ದರೆ ಅದನ್ನು ಪರಿಶೀಲಿಸಿ ಆ ರೀತಿ ಮಾಡದಂತೆ ನಮ್ಮ ಸಿಬ್ಬಂದಿಗೆ ಸೂಚನೆ ನೀಡಲಾಗುವುದು