ಸೋಮವಾರ, ನವೆಂಬರ್ 23, 2020
22 °C

ಮೈಲೂರ್ ಪಿಕೆಪಿಎಸ್ ಗೆ ವೈಜಿನಾಥ ಗಾದಗಿ ಅಧ್ಯಕ್ಷ, ಈಶ್ವರ ಉಪಾಧ್ಯಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಇಲ್ಲಿನ ಮೈಲೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ವೈಜಿನಾಥ ಅಣೆಪ್ಪ ಗಾದಗಿ ಹಾಗೂ ಉಪಾಧಕ್ಷರಾಗಿ ಈಶ್ವರ ಮುಲ್ತಾನಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ವೈಜಿನಾಥ ಅಣೆಪ್ಪ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಈಶ್ವರ ಮುಲ್ತಾನಿ ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಸುಜ್ಞಾನಿ ಅವಿರೋಧ ಆಯ್ಕೆ ಎಂದು ಘೋಷಿಸಿದರು.

ಮುಖಂಡರಾದ ಉದಯಕುಮಾರ ತೋರಣ, ಜೋಸೆಫ್ ಕೊಡ್ಡಿಕರ್, ಶಶಿ ಹೊಸಳ್ಳಿ, ವಿಜಯಕುಮಾರ ಆನಂದೆ, ಅಶೋಕ ದಿಡಗೆ, ವಿಶ್ವನಾಥ ಉಂಡೆ, ಶಂಕರ ಪಾಟೀಲ, ಪ್ರಭು ಪಾಟೀಲ ಗಾದಗಿ, ಬಸು ಸುಲ್ತಾನಪೂರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.