ಕರಿವರದರಾಜ ಬೆಟ್ಟದಲ್ಲಿ ಪೊಲೀಸರ ಚಾರಣ
ಕರಿವರದರಾಜ ಬೆಟ್ಟದಲ್ಲಿ ಚಾರಣ ನಿರತ ಪೊಲೀಸರು
ಜ ಬೆಟ್ಟದ ಮೇಲೆ ಧ್ಯಾನದಲ್ಲಿ ನಿರತ ಪೊಲೀಸರು

ಪ್ರಾಯೋಗಿಕವಾಗಿ ಜಿಲ್ಲಾ ಕೇಂದ್ರದ ಠಾಣೆಗಳಲ್ಲಿ ಅನುಷ್ಠಾನಕ್ಕೆ ತಂದಿರುವ ಚಾರಣ ಕಾರ್ಯಕ್ರಮವನ್ನು ಎಲ್ಲ ಠಾಣೆಗಳಿಗೂ ವಿಸ್ತರಿಸುವ ಉದ್ದೇಶವಿದೆ
ಬಿ.ಟಿ.ಕವಿತಾ ಎಸ್‌ಪಿ‘5 ಕೆ.ಜಿ ತೂಕ ಇಳಿಯಿತು’
‘ಚಾರಣಕ್ಕೂ ಮುನ್ನ 90 ಕೆ.ಜಿ ಇದ್ದೆ. ಈಗ ತೂಕ 85ಕ್ಕೆ ಇಳಿದಿದ್ದು ಬಹಳ ಸಂತೋಷವಾಗಿದೆ’ ಎಂದು ಕಾನ್‌ಸ್ಟೆಬಲ್ ಇಮ್ರಾನ್ ತಿಳಿಸಿದರು. ‘ಕೆಲಸದಲ್ಲಿ ಮೊದಲಿಗಿಂತ ಹೆಚ್ಚಿನ ಉತ್ಸಾಹ ಮೂಡಿದೆ. ಸಹೋದ್ಯೋಗಿಗಳೂ ತೂಕ ಇಳಿಸಿಕೊಂಡಿದ್ದಾರೆ. ಇಲಾಖೆ ಮುಖ್ಯಸ್ಥರು ಕೆಳಹಂತದ ಸಿಬ್ಬಂದಿ ಜೊತೆ ಚಾರಣ ಮಾಡುತ್ತಿರುವುದು ಖುಷಿ ಕೊಟ್ಟಿದೆ. ಇದುವರೆಗೂ ಇಲಾಖೆಯಲ್ಲಿ ಇಂತಹ ಪ್ರಯತ್ನ ನಡೆದಿರಲಿಲ್ಲ’ ಎಂದು ಹೇಳಿದರು.