ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :

Trekking

ADVERTISEMENT

ಕೇದಾರನಾಥಕ್ಕೆ ಸಾಗುವ ದಾರಿಯಲ್ಲಿ ಗುಡ್ಡಕುಸಿತ: ಮೂವರು ಸಾವು

ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಕೇದಾರನಾಥ ಧಾಮಕ್ಕೆ ಸಾಗುವ ದಾರಿಯಲ್ಲಿ ಭಾನುವಾರ ಗುಡ್ಡಕುಸಿದು ಮೂವರು ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ.
Last Updated 21 ಜುಲೈ 2024, 6:23 IST
ಕೇದಾರನಾಥಕ್ಕೆ ಸಾಗುವ ದಾರಿಯಲ್ಲಿ ಗುಡ್ಡಕುಸಿತ: ಮೂವರು ಸಾವು

ಚಾರಣ: ದೂರದ ಹಿಮಾಲಯ ನುಣ್ಣಗೆ.. ತಣ್ಣಗೆ.. ಆದರೆ..?

71 ವರ್ಷಗಳಲ್ಲಿ ಎವರೆಸ್ಟ್ ಏರಿದವರ ಸಂಖ್ಯೆ ಸುಮಾರು ಆರು ಸಾವಿರದಷ್ಟಿದೆ. ಆದರೆ ಪ್ರಯತ್ನಿಸುವವರ ಸಂಖ್ಯೆ ಮಾತ್ರ ಎವರೆಸ್ಟ್‌ನಷ್ಟೇ ಎತ್ತರವಿದೆ.
Last Updated 7 ಜುಲೈ 2024, 0:28 IST
ಚಾರಣ: ದೂರದ ಹಿಮಾಲಯ ನುಣ್ಣಗೆ.. ತಣ್ಣಗೆ.. ಆದರೆ..?

ಏಕಾಂತದ ಚಾರಣಕ್ಕೆ ಚಿನಗ

ಮೇಲೆ ಮಂಜಿನ ಮುಸುಕಿನಲ್ಲಿ ಮರೆಯಾದ ತುದಿ. ಕೆಳಗೆ ಬಂಡೆಹಾಸುಗಳ ಮೇಲೆ ನೀರು ಹರಿದ ಹಾದಿ. ಅಕ್ಕಪಕ್ಕದ ಗಿಡಗಂಟಿಗಳ ಎಲೆಗಳಿಂದ ತೊಟ್ಟಿಕ್ಕುತ್ತಿರುವ ಇಬ್ಬನಿ. ಅಲ್ಲೆಲ್ಲೋ ಖೇಂಕರಿಸುವ ಗಂಡುನವಿಲಿಗೆ ಇನ್ನೆಲ್ಲಿಂದಲೋ ಹೆಣ್ಣು ನವಿಲುಗಳ ಮಾರ್ದನಿ.
Last Updated 22 ಜೂನ್ 2024, 5:00 IST
ಏಕಾಂತದ ಚಾರಣಕ್ಕೆ ಚಿನಗ

ಮೂಡಿಗೆರೆ: ಎತ್ತಿನಭುಜ ಚಾರಣಕ್ಕೆ ನಿರ್ಬಂಧ

ಮೂಡಿಗೆರೆ ತಾಲ್ಲೂಕಿನ ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎತ್ತಿನಭುಜ ಪ್ರವಾಸಿ ತಾಣಕ್ಕೆ ಚಾರಣ ನಡೆಸುವುದನ್ನು ನಿರ್ಬಂಧಿಸಲಾಗಿದೆ.
Last Updated 21 ಜೂನ್ 2024, 13:11 IST
ಮೂಡಿಗೆರೆ: ಎತ್ತಿನಭುಜ ಚಾರಣಕ್ಕೆ ನಿರ್ಬಂಧ

ಕುದುರೆಮುಖ, ನೇತ್ರಾವತಿ ಪೀಕ್ ಚಾರಣ: ಆನ್‍ಲೈನ್ ಬುಕ್ಕಿಂಗ್ ವ್ಯವಸ್ಥೆ- ದರ ಎಷ್ಟು?

ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಕುದುರೆಮುಖ ಗಿರಿಶ್ರೇಣಿ ಮತ್ತು ನೇತ್ರಾವತಿ ಪೀಕ್ ಚಾರಣ
Last Updated 19 ಜೂನ್ 2024, 15:54 IST
ಕುದುರೆಮುಖ, ನೇತ್ರಾವತಿ ಪೀಕ್ ಚಾರಣ: ಆನ್‍ಲೈನ್ ಬುಕ್ಕಿಂಗ್ ವ್ಯವಸ್ಥೆ- ದರ ಎಷ್ಟು?

ಉತ್ತರಾಖಂಡ: ಡೋಡಿತಾಲ್‌ ಪರ್ವತ ಚಾರಣಕ್ಕೆ ತೆರಳಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು

ಉತ್ತರಾಖಂಡದ ಉತ್ತರಕಾಶಿಯಲ್ಲಿರುವ ಡೋಡಿತಾಲ್‌ ಪರ್ವತಕ್ಕೆ ಚಾರಣಕ್ಕೆ ತೆರಳಿದ್ದ ವೇಳೆ ಚಾರಣಿಗರೊಬ್ಬರು ಮೃತಪಟ್ಟಿದ್ದು, ಇನ್ನೊಬ್ಬರನ್ನು ರಕ್ಷಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 17 ಜೂನ್ 2024, 10:50 IST
ಉತ್ತರಾಖಂಡ: ಡೋಡಿತಾಲ್‌ ಪರ್ವತ ಚಾರಣಕ್ಕೆ ತೆರಳಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು

ಉತ್ತರಾಖಂಡ ಚಾರಣದಲ್ಲಿ ಸಾವು: ಕಣ್ಣೀರು ಸುರಿಸುತ್ತಲೇ ಮೃತದೇಹ ಪಡೆದ ಸಂಬಂಧಿಕರು

ಉತ್ತರಾಖಂಡ ರಾಜ್ಯದ ಸಹಸ್ತ್ರ ತಾಲ್‌ಗೆ ಚಾರಣಕ್ಕೆ ತೆರಳಿ, ಹವಾಮಾನ ವೈಪರೀತ್ಯದಿಂದ ಅಪಾಯಕ್ಕೆ ಸಿಲುಕಿ ಮೃತಪಟ್ಟ ಒಂಬತ್ತು ಮಂದಿಯ ಮೃತದೇಹಗಳ‌ನ್ನು ವಿಮಾನದ ಮೂಲಕ ಬೆಂಗಳೂರಿಗೆ ತಂದು ಕುಟುಂಬಸ್ಥರಿಗೆ ಶುಕ್ರವಾರ ಹಸ್ತಾಂತರ ಮಾಡಲಾಯಿತು.
Last Updated 7 ಜೂನ್ 2024, 15:27 IST
ಉತ್ತರಾಖಂಡ ಚಾರಣದಲ್ಲಿ ಸಾವು: ಕಣ್ಣೀರು ಸುರಿಸುತ್ತಲೇ ಮೃತದೇಹ ಪಡೆದ ಸಂಬಂಧಿಕರು
ADVERTISEMENT

ಉತ್ತರಾಖಂಡ: ಸಾಹಸಿ ಚಾರಣದ ದೃಷ್ಟಿಕೋನ ಬದಲು ಅಗತ್ಯ

ಸಹಸ್ತ್ರ ಸರೋವರದಲ್ಲಿ ಬೆಂಗಳೂರಿನ ಚಾರಣಿಗರು ಮೃತಪಟ್ಟ ಪ್ರಕರಣ ಎಚ್ಚರಿಕೆಯ ಘಂಟೆ– ಅನೂಪ್
Last Updated 7 ಜೂನ್ 2024, 14:44 IST
ಉತ್ತರಾಖಂಡ: ಸಾಹಸಿ ಚಾರಣದ ದೃಷ್ಟಿಕೋನ ಬದಲು ಅಗತ್ಯ

ಆಳ–ಅಗಲ: ಸಹಸ್ತ್ರ ಸರೋವರದ ಹಾದಿಯ ಸಾವಿನ ಚಾರಣ

ಸಹಸ್ತ್ರ ಸರೋವರಕ್ಕೆ ಚಾರಣ ಮಾಡುವ ಸಾಹಸ ಮಾಡುವವರ ಸಂಖ್ಯೆ ಕಡಿಮೆಯೇ. ಕೇದಾರನಾಥ ಮತ್ತು ಗಂಗೋತ್ರಿಗೆ ಕೈಗೊಳ್ಳುವ ಯಾತ್ರೆಯ ಹಾದಿಯ ನಟ್ಟನಡುವೆ ಇರುವ ಸಹಸ್ತ್ರ ಪರ್ವತ ಶ್ರೇಣಿಯಲ್ಲಿ ನಡೆಸುವ ಚಾರಣವಿದು.
Last Updated 6 ಜೂನ್ 2024, 23:56 IST
ಆಳ–ಅಗಲ: ಸಹಸ್ತ್ರ ಸರೋವರದ ಹಾದಿಯ ಸಾವಿನ ಚಾರಣ

ಉತ್ತರಾಖಂಡ | ಹವಾಮಾನ ವೈಪರೀತ್ಯ: ಕರ್ನಾಟಕದ ನಾಲ್ವರು ಚಾರಣಿಗರ ಸಾವು

ಉತ್ತರಾಖಂಡದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಕರ್ನಾಟಕದ ನಾಲ್ವರು ಚಾರಣಿಗರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
Last Updated 5 ಜೂನ್ 2024, 6:12 IST
ಉತ್ತರಾಖಂಡ | ಹವಾಮಾನ ವೈಪರೀತ್ಯ: ಕರ್ನಾಟಕದ ನಾಲ್ವರು ಚಾರಣಿಗರ ಸಾವು
ADVERTISEMENT
ADVERTISEMENT
ADVERTISEMENT