ಮಂಗಳವಾರ, 9 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಯಳಂದೂರು: ರೈತರ ಹೊಲದಲ್ಲಿ ಡ್ರೋನ್ ಸದ್ದು

ರೋಗಬಾಧೆ ತಡೆಗೆ, ಬೆಳೆಗಳಿಗೆ ಲಘು ಪೋಷಕಾಂಶ ಪೂರೈಕೆಗೆ ಡ್ರೋನ್ ಬಳಕೆ
ನಾ.ಮಂಜುನಾಥಸ್ವಾಮಿ
Published : 9 ಸೆಪ್ಟೆಂಬರ್ 2025, 3:56 IST
Last Updated : 9 ಸೆಪ್ಟೆಂಬರ್ 2025, 3:56 IST
ಫಾಲೋ ಮಾಡಿ
Comments
ಬಿತ್ತನೆ ಮಾಡಿದ ಮೆಕ್ಕೆಜೋಳ ಬೆಳೆಯು ಕರಿಜಿಗಿ ಹಾಗೂ ಸೈನಿಕಹುಳ ಬಾಧೆಗೆ ತುತ್ತಾಗಿತ್ತು. ಡ್ರೋನ್ ಮೂಲಕ ಕೆಲವೇ ನಿಮಿಷಗಳಲ್ಲಿ ಕ್ರಿಮಿನಾಶಕ ಸಿಂಪಡಣೆ ಮಾಡಬಹುದಾಗಿದ್ದು ಶೀಘ್ರ ರೋಗಬಾಧೆ ಹತೋಟಿಗೆ ತರಬಹುದು ದೊಡ್ಡಯ್ಯ
ವೈ.ಕೆ.ಮೋಳೆ ಗ್ರಾಮದ ರೈತ
ಡ್ರೋನ್ ಬಳಕೆಯಿಂದ ಕಡಿಮೆ ವೆಚ್ಚ ಮತ್ತು ಸಮಯ ಉಳಿತಾಯ ಸಾಧ್ಯವಿದೆ ನ್ಯಾನೋ ರಸಗೊಬ್ಬರ ಮತ್ತು ಕ್ರಿಮಿನಾಶಕ ಸಿಂಪಡಿಸಬಹುದಾಗಿದ್ದು ಮೊದಲ ಬಾರಿಗೆ ಈ ತಾಂತ್ರಿಕತೆ ವೀಕ್ಷಣೆ ಖುಷಿ ಕೊಟ್ಟಿದೆ
ಚಂದ್ರಮೌಳಿ ಮೆಲ್ಲಹಳ್ಳಿ ರೈತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT