ಕಾಡಂಚಿನ ನಿವಾಸಿಗಳು ಹಾಗೂ ಅರಣ್ಯ ಇಲಾಖೆ ನಡುವಿನ ಬಾಂಧವ್ಯ ವೃದ್ಧಿಗೆ ಸಹಕಾರಿ
ಬಸವರಾಜು .ಬಿ
Published : 10 ಅಕ್ಟೋಬರ್ 2025, 4:19 IST
Last Updated : 10 ಅಕ್ಟೋಬರ್ 2025, 4:19 IST
ಫಾಲೋ ಮಾಡಿ
Comments
ಕಾಡಂಚಿನ ಜನರ ಉಪಯೋಗಕ್ಕೆ ಆರಂಭಿಸಲಾಗಿದ್ದ ಜನ-ವನ ಸೇತುವೆ ಸಾರಿಗೆ ಸ್ಥಗಿತವಾಗಿದ್ದು ಕೂಡಲೇ ಪುನಾರಂಭಿಸಲು ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಕ್ರಮ ವಹಿಸಬೇಕು
–ಹೊನ್ನೂರು ಪ್ರಕಾಶ್ ರೈತ ಮುಖಂಡ
ಜನವನ ಸೇತುವೆಯಡಿ ನೀಡಲಾಗಿದ್ದ ನಾಲ್ಕು ವಾಹನಗಳಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಮೂರು ವಾಹನ ಆರೋಗ್ಯ ಇಲಾಖೆಯ ಸುಪರ್ದಿಯಲ್ಲಿ ಒಂದು ವಾಹನ ಇದೆ. ವಾಹನಗಳನ್ನು ಮತ್ತೆ ಸುರ್ಪದಿಗೆ ಪಡೆದು ಸ್ಥಳೀಯರ ಅನುಕೂಲಕ್ಕೆ ಬಳಸಲಾಗುವುದು