ಗೋಪಾಲಸ್ವಾಮಿ ದೇವಸ್ಥಾನ ಆವರಣದಲ್ಲಿ ಕಾಡಾನೆಗೆ ಕಿರಿಕಿರಿ; ಪರಿಸರ ಪ್ರಿಯರ ಆಕ್ರೋಶ
ಹಿಮವದ್ ಗೋಪಾಲಸ್ವಾಮಿ ದೇವಸ್ಥಾನ ಆವರಣದಲ್ಲಿ ಕಾಡಾನೆ ಜೊತೆ ಜನರ ಹುಚ್ಚಾಟ
ಮಲ್ಲೇಶ ಬಿ.
Published : 19 ಜೂನ್ 2025, 5:51 IST
Last Updated : 19 ಜೂನ್ 2025, 5:51 IST
ಫಾಲೋ ಮಾಡಿ
Comments
25 ವರ್ಷಗಳಿಂದ ಆನೆ ದೇವಾಲಯದ ಸುತ್ತಮುತ್ತ ಓಡಾಡುತ್ತಿದೆ. ಆನೆಗೆ ಪ್ರಸಾದ ನೀಡದಂತೆ ದೇವಸ್ಥಾನದ ಆಡಳಿತ ಮಂಡಳಿಗೆ ನೋಟಿಸ್ ನೀಡಲಾಗಿದೆ. ಆನೆಯನ್ನು ಎಷ್ಟೇ ದೂರ ಓಡಿಸಿದರೂ ಬರುತ್ತಿದೆ. ಮತ್ತೆ ದೂರ ಓಡಿಸಲು ತಂಡ ರಚಿಸಲಾಗುವುದು.