ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ಮಲೆ ಮಹದೇಶ್ವರ ವನ್ಯಧಾಮ | ಕೆನ್ನಾಯಿಗಳ ದರ್ಶನ: ಪ್ರವಾಸಿಗರು ಖುಷ್

Published : 13 ಏಪ್ರಿಲ್ 2025, 7:36 IST
Last Updated : 13 ಏಪ್ರಿಲ್ 2025, 7:36 IST
ಫಾಲೋ ಮಾಡಿ
Comments
ಕಾಡಿನೊಳಗೆ ಸ್ವಚ್ಛಂದವಾಗಿ ಓಡಾಡುತ್ತಿರುವ ಕೆನ್ನಾಯಿಗಳು
ಕಾಡಿನೊಳಗೆ ಸ್ವಚ್ಛಂದವಾಗಿ ಓಡಾಡುತ್ತಿರುವ ಕೆನ್ನಾಯಿಗಳು
ಕೆನ್ನಾಯಿಗಳ ಆವಾಸಸ್ಥಾನ ಮಲೆ ಮಹದೇಶ್ವರ ವನ್ಯಧಾಮ
ಪಿ.ಜಿ.ಪಾಳ್ಯ ವನ್ಯಜೀವಿ ವಲಯ ಕೆನ್ನಾಯಿಗಳ ಆವಾಸ ಸ್ಥಾನಕ್ಕೆ ಯೋಗ್ಯವಾದ ಸ್ಥಳವಾಗಿದೆ. ಹುಲ್ಲುಗಾವಲು ಪ್ರದೇಶ ನೀರಿನ ಸಾಂದ್ರತೆ ಹಾಗೂ ಬಲಿ ಪ್ರಾಣಿಗಳ ಹೆಚ್ಚಳ ಕೆನ್ನಾಯಿಗಳ ಏರಿಕೆಗೆ ಕಾರಣವಾಗಿದೆ ಎನ್ನುತ್ತಾರೆ ಚಾಮರಾಜನಗರ ಸಿಸಿಎಫ್‌ ಟಿ.ಹೀರಾಲಾಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT