ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಕೆ.ಮೂಕಹಳ್ಳಿ ಬಳಿ ವಿಮಾನ ಪತನ

Published 1 ಜೂನ್ 2023, 7:10 IST
Last Updated 1 ಜೂನ್ 2023, 7:10 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ಕೆ.ಮೂಕಹಳ್ಳಿ ಬಳಿ ಸೇನಾ ತರಬೇತಿ ವಿಮಾನವೊಂದು ಪತನವಾಗಿದೆ.

ಮಧ್ಯಾಹ್ನ 12 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಇದು ಪುಟ್ಟ ವಿಮಾನವಾಗಿದ್ದು, ಇಬ್ಬರು ಪೈಲಟ್ ಗಳಿದ್ದರು ಎನ್ನಲಾಗಿದೆ.

ವಿಂಗ್ ಕಮಾಂಡರ್ ತೇಜಪಾಲ್ ತರಬೇತಿ ನೀಡುತ್ತಿದ್ದ ಪೈಲಟ್ ಹಾಗೂ ಭೂಮಿಕಾ (28) ತರಬೇತಿ ಪಡೆಯುತ್ತಿದ್ದ ಪೈಲಟ್, ಇಬ್ಬರೂ ಪ್ಯಾರಾಚೂಟ್ ಮೂಲಕ ಕೆಳಗೆ‌ ಇಳಿದು, ಅಪಾಯದಿಂದ ಪಾರಾಗಿದ್ದಾರೆ.

ವಿಮಾನ ಅಪಘಾತದಲ್ಲಿ ಗಾಯಗೊಂಡ ಪೈಲಟ್‌ಗಳು.
ವಿಮಾನ ಅಪಘಾತದಲ್ಲಿ ಗಾಯಗೊಂಡ ಪೈಲಟ್‌ಗಳು.
 ತಾಲ್ಲೂಕಿನ ಕೆ.ಮೂಕಹಳ್ಳಿ ಬಳಿ ವಿಮಾನವೊಂದು ಪತನವಾಗಿದೆ.
ತಾಲ್ಲೂಕಿನ ಕೆ.ಮೂಕಹಳ್ಳಿ ಬಳಿ ವಿಮಾನವೊಂದು ಪತನವಾಗಿದೆ.

ತೇಜಪಾಲ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT