ಚಾಮರಾಜನಗರ: ನಗರದ ಡಿಎಆರ್ ಕೇಂದ್ರ ಸ್ಥಾನದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ಮುಕ್ತಾಯಗೊಂಡ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಡಿಎಆರ್ ತಂಡ ವಾಲಿಬಾಲ್, ಕಬಡ್ಡಿ, ಹಗ್ಗ ಜಗ್ಗಾಟ ಕ್ರೀಡೆಗಳಲ್ಲಿ ಪ್ರಥಮ ಬಹುಮಾನ ಪಡೆದು, ಚಾಂಪಿಯನ್ಶಿಪ್ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿತು.

ಪುರುಷರ ವಿಭಾಗದಲ್ಲಿ ಮಧುಸೂದನ್ ಹಾಗೂ ಮಹಿಳೆಯರ ವಿಭಾಗದಲ್ಲಿ ಸೆನ್ ಪಿಎಸ್ಐ ಪ್ರಿಯಾಂಕಾ ವೈಯಕ್ತಿಕ ಚಾಂಪಿಯನ್ಶಿಪ್ ಪ್ರಶಸ್ತಿ ಪಡೆದುಕೊಂಡರು. ಉತ್ತಮ ಕರ್ತವ್ಯ ಸಲ್ಲಿಸಿದ್ದಕ್ಕಾಗಿ ಚಾಮರಾಜನಗರ ಉಪ ವಿಭಾಗದ ಶ್ರೀನಿವಾಸ ಮೂರ್ತಿ, ಕೊಳ್ಳೇಗಾಲ ಉಪ ವಿಭಾಗದ ಶಿವಕುಮಾರ್, ಚಾಮರಾಜನಗರ ಡಿಎಆರ್ನ ರಮೇಶ್ ಅವರಿಗೆ ಪ್ರಶಸ್ತಿ ನೀಡಲಾಯಿತು.

ಫಲಿತಾಂಶ: ಮಹಿಳೆಯರ ವಿಭಾಗ ತಟ್ಟೆ ಎಸೆತ: ಎಸ್ಪಿ ಬಿ.ಟಿ.ಕವಿತಾ ಪ್ರಥಮ, ಡಿವೈಎಸ್ಪಿ ಸ್ನೇಹಾರಾಜ್ ದ್ವಿತೀಯ, ಪಿಎಸ್ಐ ರೆಹಾನಾ ಬೇಗಂ ತೃತೀಯ, ಗುಂಡು ಎಸೆತ ಬಿ.ಟಿ.ಕವಿತಾ–1, ರೆಹಾನಾ ಬೇಗಂ–2, ಸ್ನೇಹಾರಾಜ್–3, ಭರ್ಜಿ ಎಸೆತ; ವರ್ಷಾ–1, ಬಿ.ಟಿ.ಕವಿತಾ–2, ಸ್ನೇಹಾರಾಜ್–3, 100 ಮೀ ಓಟ: ಸ್ನೇಹಾರಾಜ್–1, ವರ್ಷಾ–2, ಬಿ.ಟಿ.ಕವಿತಾ–3,

200 ಮೀ: ಪ್ರಿಯಾಂಕಾ–1, ಕೃಪಾ–2, ಸ್ಮಿತಾ–3, ಉದ್ದ ಜಿಗಿತ: ಪ್ರಿಯಾಂಕಾ–1, ದಿವ್ಯಾ–2, ಸ್ಮಿತಾ–3, ತಟ್ಟೆ ಎಸೆತ; ಪೂರ್ಣಿಮಾ–1, ಯಶೋಧಾ–2, ಸ್ಮಿತಾ–3, ಗುಂಡು ಎಸೆತ; ಭಾಗ್ಯಾ –1, ರಂಜಿತಾ–2, ಪೂರ್ಣಿಮಾ–3, ಜಾವೆಲಿನ್; ರಾಣಿ–1, ಯಶೋಧಾ–2, ಜೀವಿತಾ–3, 4x100 ರಿಲೇ; ಚಾಮರಾಜನಗರ ಉಪ ವಿಭಾಗ–1, ಕೊಳ್ಳೇಗಾಲ ಉಪ ವಿಭಾಗ–2.

ಲಿಪಿಕ ಸಿಬ್ಬಂದಿ: 100 ಮೀ: ಮಧುಕುಮಾರ್–1, ರಂಗಸ್ವಾಮಿ–2, ಗಿರೀಶ್ ಬಾಬು–3, ತಟ್ಟೆ ಎಸೆತ; ಮಹೇಶ್ ಕುಮಾರ್–1, ಸುನೀಲ್–2, ಮಹದೇವ ಸ್ವಾಮಿ–3, ಜಾವೆಲಿನ್ ಥ್ರೋ; ಮಹದೇವಸ್ವಾಮಿ–1, ಸುನೀಲ್ ಕುಮಾರ್–2, ಗಿರೀಶ್ ಬಾಬು–3, ಗುಂಡು ಎಸೆತ: ಸುನೀಲ್ ಕುಮಾರ್–1, ಮಹೇಶ್ ಕುಮಾರ್–2, ಮಹದೇವ ಸ್ವಾಮಿ–3, 100 ಮೀ ಓಟ: ಸರ್ವಮಂಗಳ–1, ಸೌಮ್ಯಾ–2, ಅಶ್ವಿನಿ–3, ತಟ್ಟೆ ಎಸೆತ; ಪೂಜಾ–1, ಭೂಮಿಕಾ–2, ಸೌಮ್ಯಶ್ರೀ–3, ಭರ್ಜಿ ಎಸೆತ; ಪೂಜಾ–1, ಸರ್ವಮಂಗಳ–2, ಭೂಮಿಕಾ–3

100 ಮೀ ಓಟ: ಮಾದೇಶ್–1, ನಾಗೇಶ್–2, ಕುಮಾರ್–3, ಗುಂಡು ಎಸೆತ; ಹನುಮಂತ ಉಪ್ಪಾರ್–1, ಕರಿಬಸಪ್ಪ–2, ಶಮಿತ್–3, ಸಿಪಿಐ ಹಂತ ಗುಂಡು ಎಸೆತ; ರಘು ಕೆ–1, ಆನಂದ ಮೂರ್ತಿ–2, ನವೀನ್ ಕುಮಾರ್ –3, ತಟ್ಟೆ ಎಸೆತ; ದರ್ಶನ್ ಗೌಡ–1, ಕರಿಬಸಪ್ಪ–2, ಹನುಮಂತ ಉಪ್ಪಾರ್–3, ಡಿವೈಎಸ್ಪಿ ಹಂತ: ಪವನ್ ಕುಮಾರ್–1, ಶಶಿಧರ್–2,ಸೋಮಣ್ಣ–3

ಜಾವೆಲಿನ್ (ಪಿಎಸ್ಐ ಹಂತ); ಕರಿಬಸಪ್ಪ–1, ದರ್ಶನ್ಗೌಡ–2, ಚಿದಾನಂದ–3, ಎಎಸ್ಐ ಹಂತ: ಕುಮಾರ್–1, ಶಿವಪ್ಪ–2, ಶಿವಮಪಲ್ಲಪ್ಪ–3, (ಡಿವೈಎಸ್ಪಿ ಹಂತ): ಪವನ್ ಕುಮಾರ್–1, ಸೋಮಣ್ಣ–2, ಶಶಿಧರ್–3.

ಷಟಲ್ ಬ್ಯಾಡ್ಮಿಂಟನ್; ಭರತ್–1, ಸುಂದರ್–2, ಡಬಲ್ಸ್: ಭರತ್–ಲಿಂಗರಾಜ್–1, ಸುಂದರ್–ಸುರೇಶ್–2, ಷಟಲ್ ಬ್ಯಾಡ್ಮಿಂಟನ್ (ಎಎಸ್ಐ ಹಂತ) ನಾಗೇಶ್–1, ಕುಮಾರ್–2, ಡಬಲ್ಸ್; ಮಲ್ಲಪ್ಪ–ಮಾದೇಶ್–1, ಪ್ರದೀಪ್ ಕುಮಾರ್–ಶಿವಮಲ್ಲಪ್ಪ–2, ಪಿಎಸ್ಐ ಹಂತ ಸಿಂಗಲ್ಸ್: ತಾಜುದ್ದಿನ್–1, ದರ್ಶನ್ಗೌಡ–2, ಡಬಲ್ಸ್: ತಾಜುದ್ದಿನ್–ಖಲೀಲ್–1, ಸಮಿತ್–ಬಾಬುಸಾಬ್–2, ಸಿಪಿಐ ಹಂತ ಸಿಂಗಲ್ಸ್: ಶಿವಮಾದಯ್ಯ–1, ಸತೀಶ್–2, ಡಬಲ್ಸ್:ಶಿವಮಾದಯ್ಯ–ಜಗದೀಶ್–1, ಸತೀಶ್, ನವೀನ್–2.

ಎಸ್ಪಿ ಹಂತ ಷಟಲ್ ಬ್ಯಾಡ್ಮಿಂಟನ್; ಬಿ.ಟಿ.ಕವಿತಾ–1, ಶಶಿಧರ್–2, ಡಿವೈಎಸ್ಪಿ ಹಂತ: ಪವನ್ಕುಮಾರ್–1, ಸ್ನೇಹಾರಾಜ್–2, ಡಬಲ್ಸ್: ಪವನ್ ಕುಮಾರ್–ಧರ್ಮೇಂದ್ರ–1, ಸೋಮಣ್ಣ–ಸ್ನೇಹಾರಾಜ್–2,

ಪುರುಷರ ವಿಭಾಗ 100 ಮೀ ಓಟ: ಮಧುಸೂಧನ್–1, ಸಂಜಯ್–2, ನೀಲಪ್ಪ–3, 200 ಮೀ ಓಟ: ಮಧುಸೂದನ್–1, ಸಂಕೇತ್–2, ಶಿವಣ್ಣ ಗೌಡ–3, 400 ಮೀ ಓಟ; ಮಧುಸೂದನ್–1, ಶಿವಣ್ಣಗೌಡ ಪಾಟೀಲ್–2, ಸಂಕೇತ್–3, 800 ಮೀ; ನವೀನ್–1, ಕಿಶೋರ್–2, ಚರಣ್–3, 1500 ಮೀ: ನವೀನ್–1, ಸಿದ್ದು–2, ಕಿಶೋರ್–3, 5000 ಮೀ: ನವೀನ್–1, ಯೋಗೇಶ್–2, ಸಿದ್ದು–3, 10000 ಮೀ: ನವೀನ್–1, ಯೋಗೇಶ್–2, ಸಂಜಯ್–3.

4x400 ರಿಲೇ: ಡಿಎಆರ್–1, ಸಿಎಚ್ಎನ್ ಎಸ್ಐಡಿ–2, ಗುಂಡು ಎಸೆತ; ಜಯಸೂರ್ಯ–1, ಪ್ರಭುಸ್ವಾಮಿ–2, ಇಮ್ರಾನ್–3, ತಟ್ಟೆ ಎಸೆತ: ಜಡೆಸ್ವಾಮಿ–1, ಇಮ್ರಾನ್–2, ಜಯಸೂರ್ಯ–3, ಜಾವೆಲಿನ್ ಥ್ರೋ: ಗೋವಿಂದಯ್ಯ–1, ಮಹೇಂದ್ರ–2, ಸೆಲ್ವರಾಜ್–3, ಉದ್ದ ಜಿಗಿತ; ಸಂಕೇತ್–1, ಮಧುಸೂದನ್–2, ದಿನೇಶ್–3, ಟ್ರಿಪಲ್ ಜಂಪ್; ಇಮ್ರಾನ್ ಪಾಶಾ–1, ಮಧುಸೂದನ್–2, ಸಂಕೇತ್–3, ಎತ್ತರ ಜಿಗಿತ; ಚಿದಾನಂದ ಮೂರ್ತಿ–1, ಇಮ್ರಾನ್ ಪಾಷಾ–2,ಬಸಣ್ಣ ಪಾಟೀಲ್–3, ಕಬ್ಬಡ್ಡಿ; ಡಿಎಆರ್–1, ಕೊಳ್ಳೇಗಾಲ ಉಪ ವಿಭಾಗ–2, ಕ್ರಿಕೆಟ್; ಚಾಮರಾಜನಗರ ಉಪ ವಿಭಾಗ–1, ಡಿಪಿಒ–2.

ವಿಜೇತ ತಂಡಗಳಿಗೆ ದಕ್ಷಿಣ ವಲಯ ಐಜಿಪಿ ಡಾ.ಎಂ.ಬಿ.ಬೋರಲಿಂಗಯ್ಯ ಪ್ರಶಸ್ತಿ ಪ್ರದಾನ ಮಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಕವಿತಾ, ಹೆಚ್ಚುವರಿ ಎಸ್ಪಿ ಎಂ.ಎನ್.ಶಶಿಧರ್ ಇದ್ದರು.

ಗುರಿ ಸ್ಪರ್ಧೆ: ಪಿಸ್ತೂಲ್ ವಿಭಾಗ 25 ಮೀ ಎಸ್ಪಿ ಹಂತ: ಬಿ.ಟಿ.ಕವಿತಾ–1 ಎಂ.ಎನ್.ಶಶಿಧರ್–2 ಡಿವೈಎಸ್ಪಿ ಹಂತ: ಧರ್ಮೇಂಧ್ರ–1 ಸ್ನೇಹಾರಾಜ್–2 ಸೋಮಣ್ಣ–3 ಸಿಪಿಐ ಹಂತ: ಆನಂದಮೂರ್ತಿ–1 ಶೇಷಾದ್ರಿ–2 ಸತೀಶ್–3 ಪಿಎಸ್ಐ ಹಂತ; ದರ್ಶನ್ಗೌಡ–1 ಸಮಿತ್–2 ಕರಿಬಸಪ್ಪ–3.

100 ಮೀ.. ಎಸ್ಪಿ ಹಂತ: ಎಂ.ಎನ್.ಶಶಿಧರ್–1 ಬಿ.ಟಿ.ಕವಿತಾ–2 ಡಿವೈಎಸ್ಪಿ ಹಂತ; ಸೋಮಣ್ಣ–1 ಧರ್ಮೇಂದ್ರ–2 ಸ್ನೇಹಾರಾಜ್–3 ಪಿಐ ಹಂತ: ಆನಂದ ಮೂರ್ತಿ–1 ಸತೀಶ್–2 ಚಿಕ್ಕರಾಜಶೆಟ್ಟಿ–3 ಪಿಎಸ್ಐ ಹಂತ: ದರ್ಶನ್ಗೌಡ–1 ಮಹೇಶ್–2 ತಾಜುದ್ದೀನ್–ಚಿದಾನಂದ ತಳವಾರ್–3 ಎಚ್ಸಿ ಪಿಸಿ ಹಂತ: ಉಮೇಶ್–1 ರಾಘವೇಂದ್ರ ಕುಮಾರಸ್ವಾಮಿ–2 ಚಂದ್ರಶೇಖರ್–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.