ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಯಳಂದೂರು | ಜಲಾವರಗಳಲ್ಲಿ ನೀರಿನ ಕೊರತೆ: ಮತ್ಸ್ಯೋದ್ಯಮಕ್ಕೆ ಹಿನ್ನಡೆ

ನಾ.ಮಂಜುನಾಥಸ್ವಾಮಿ
Published : 26 ಜೂನ್ 2025, 4:54 IST
Last Updated : 26 ಜೂನ್ 2025, 4:54 IST
ಫಾಲೋ ಮಾಡಿ
Comments
ಕೆರೆಕಟ್ಟೆಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರಿಲ್ಲ
ತಾಲ್ಲೂಕಿನಲ್ಲಿ 18 ಕೆರೆಗಳಿದ್ದು 9 ನವೀಕರಣಗೊಂಡಿವೆ. ಕಳೆದ ಬಾರಿ 18 ರಿಂದ 20 ಲಕ್ಷ ಮೀನು ಮರಿಗಳನ್ನು ಬಿಡಲಾಗಿತ್ತು. ಕಾಟ್ಲಾ, ರೋಹು, ಸಾಮಾನ್ಯ ಗೆಂಡೆ, ಮೃಗಾಲ್, ಹುಲ್ಲು ಗೆಂಡೆ ತಳಿಗಳಿಗೆ ಹೆಚ್ಚು ಬೇಡಿಕೆ ಇದೆ. 5 ಸಂಘಗಳ 1,500ಕ್ಕೂ ಹೆಚ್ಚು ಸದಸ್ಯರು ಮೀನು ಉತ್ಪಾದನೆಯಲ್ಲಿ ತೊಡಗಿದ್ದರು. ಕೃಷಿ ಹೊಂಡ, ಬಾವಿ ಹಾಗೂ ನೀರಾವರಿ ಪ್ರದೇಶಗಳಲ್ಲಿ 100ಕ್ಕೂ ಹೆಚ್ಚಿನ ಬೇಸಾಯಗಾರರು ಮತ್ಸ್ಯೋದ್ಯಮದಲ್ಲಿ ತೊಡಗಿದ್ದಾರೆ. ಈ ಬಾರಿ ಕೆರೆಕಟ್ಟೆಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಇಲ್ಲದ ಪರಿಣಾಮ ಹರಾಜು ಪ್ರಕ್ರಿಯೆಗೆ ಹಿನ್ನಡೆ ಎದುರಾಗಿದೆ ಎಂದು ತಾಲ್ಲೂಕು ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ವಿವೇಕ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT