ಪ್ರತಿನಿತ್ಯ 150 ಲೀಟರ್ ಹಾಲು ಉತ್ಪಾದನೆ ಮಾಸಿಕ ₹2.50 ಲಕ್ಷ ಆದಾಯ ಬದುಕಿಗೆ ಆಧಾರವಾದ ಹೈನೋದ್ಯಮ
ಮಾದರಿ ರೈತ ಪ್ರಶಸ್ತಿ
ಯಶಸ್ವಿಯಾಗಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಉಮೇಶ್ ಅವರ ಸಾಧನೆ ಗುರುತಿಸಿ ಈಚೆಗೆ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾದರಿ ರೈತ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ. ಲಾಭದಾಯಕವಾಗಿ ಹೈನೋದ್ಯಮ ನಡೆಸುವಲ್ಲಿ ಇತರರಿಗೂ ಮಾರ್ಗದರ್ಶನ ನೀಡುತ್ತಿರುವ ಉಮೇಶ್ ಕಾರ್ಯಕ್ಕೆ ಗ್ರಾಮದ ಹಿರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.