ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಗಣಿಗಾರಿಕೆ ನಿರಾಕ್ಷೇಪಣೆಗೆ ಕಾದಿವೆ 690 ಅರ್ಜಿ

ರಾಜ್ಯದಲ್ಲಿಯೇ ಅತಿ ಹೆಚ್ಚು ಅರ್ಜಿಗಳು ಬಾಕಿ ಇರುವ ಜಿಲ್ಲೆ ಚಿಕ್ಕಬಳ್ಳಾಪುರ; ಕಲ್ಲು ಗಣಿಗಾರಿಕೆ ಕಾರ್ಮೋಡ
Published : 15 ಜುಲೈ 2024, 7:36 IST
Last Updated : 15 ಜುಲೈ 2024, 7:36 IST
ಫಾಲೋ ಮಾಡಿ
Comments
‘ಈ ವರ್ಷ ಹೆಚ್ಚು ಅರ್ಜಿ ಸಲ್ಲಿಕೆ’
ಗಣಿಗಾರಿಕೆಗೆ ಸಂಬಂಧಿಸಿದಂತೆ ನಿರಾಕ್ಷೇಪಣೆ ಕೋರಿ ಈ ವರ್ಷ ನಮಗೆ ಹೆಚ್ಚು ಅರ್ಜಿಗಳು ಸಲ್ಲಿಕೆ ಆಗುತ್ತಿವೆ. ಇದು ಅರಣ್ಯವೊ ಇಲ್ಲವೇ ಎನ್ನುವ ಬಗ್ಗೆ ದೃಢೀಕರಿಸುತ್ತೇವೆ ಎಂದು ಜಿಲ್ಲಾ ಅರಣ್ಯ ಇಲಾಖೆ ಉಪಸಂರಕ್ಷಣಾಧಿಕಾರಿ ರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು. ಗಣಿಗಾರಿಕೆ ನಡೆಸುವವರು ನಮಗೆ ಅರ್ಜಿಗಳನ್ನು ಸಲ್ಲಿಸುವರು. ಈ ಬಗ್ಗೆ ಆರ್‌ಎಫ್ಒ ಡಿಆರ್‌ಎಫ್‌ಒ ಅವರಿಂದ ವರದಿ ಪಡೆಯುತ್ತೇವೆ. ಗಣಿಗಾರಿಕೆಗೆ ಕೋರಿರುವ ಪ್ರದೇಶದಲ್ಲಿ ಗಿಡ ಮರಗಳು ಇವೆಯೇ ಪ್ರಾಣಿಗಳ ವಾಸಸ್ಥಾನವೇ ಎನ್ನುವ ಮಾಹಿತಿ ಪಡೆಯುತ್ತೇವೆ. ಈ ಹಿಂದೆ ಒಮ್ಮೆ 150 ಅರ್ಜಿಗಳನ್ನು ತಿರಸ್ಕರಿಸಿದ್ದೆವು ಎಂದು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT