ಗಣೇಶ ಹಬ್ಬದಿಂದ ಹೂವು ಹಣ್ಣು ವೀಳ್ಯದೆಲೆಗಳ ಬೆಲೆ ಏರಿಕೆಯಾಗಿದೆ. ಜನರು ಹಬ್ಬ ಆಚರಣೆಗಾಗಿ ಬೆಲೆ ಏರಿಕೆ ನಡುವೆಯೇ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಹಣ್ಣಿನ ವ್ಯಾಪಾರ ಸಮಾಧಾನಕರವಾಗಿದೆ
ಮಂಜುನಾಥ್ ಹಣ್ಣಿನ ವ್ಯಾಪಾರಿ
ಗೌರಿ ಗಣೇಶ ಹಬ್ಬವು ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಹೂವು ಹಣ್ಣು ತರಕಾರಿ ದಿನಸಿ ಬಟ್ಟೆ ದರಗಳು ಏರಿಕೆಯಾಗಿದೆ. ಬೆಲೆ ಏರಿಕೆಯಾಗಿದೆ ಎಂಬ ಕಾರಣಕ್ಕೆ ಹಬ್ಬ ಆಚರಿಸದಂತೆ ಇರಲಾಗದು