ಗುರುವಾರ, 10 ಜುಲೈ 2025
×
ADVERTISEMENT
ADVERTISEMENT

ಚಿಂತಾಮಣಿ | ಮಾವು ಅಭಿವೃದ್ಧಿ ಕೇಂದ್ರಕ್ಕೆ ಗ್ರಹಣ: ಚಟುವಟಿಕೆ ಸ್ಥಗಿತ

Published : 28 ಏಪ್ರಿಲ್ 2025, 8:11 IST
Last Updated : 28 ಏಪ್ರಿಲ್ 2025, 8:11 IST
ಫಾಲೋ ಮಾಡಿ
Comments
ಕೇಂದ್ರದಲ್ಲಿ ಮಾವು ಸ್ವಚ್ಛಗೊಳಿಸುತ್ತಿರುವುದು
ಕೇಂದ್ರದಲ್ಲಿ ಮಾವು ಸ್ವಚ್ಛಗೊಳಿಸುತ್ತಿರುವುದು
ಶೇ 60ರಷ್ಟು ಇಳುವರಿ ನಿರೀಕ್ಷೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಮಾವು ಇನ್ನೂ ಪೂರ್ಣ ಪ್ರಮಾಣದಲ್ಲಿ ಕೊಯ್ಲಿಗೆ ಬಂದಿಲ್ಲ. ಮೇ 15 ರ ನಂತರ ಜಿಲ್ಲೆಯ ಮಾವು ಮಾರುಕಟ್ಟೆಗೆ ಬರಲಿದೆ. ಈ ವರ್ಷ ಶೇ 50-60 ರಷ್ಟು ಇಳುವರಿ ನಿರೀಕ್ಷಿಸಲಾಗಿದೆ.
ಎಂ.ಗಾಯತ್ರಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ
ಬಹುತೇಕ ಹುದ್ದೆ ಖಾಲಿ
ಮಾವು ಅಭಿವೃದ್ಧಿ ಕೇಂದ್ರದಲ್ಲಿ ತೋಟಗಾರಿಕೆ ಇಲಾಖೆಯ ಇಬ್ಬರು ಸಹಾಯಕ ನಿರ್ದೇಶಕರನ್ನು ಹೊರತುಪಡಿಸಿ ಎಲ್ಲ ಹುದ್ದೆಗಳು ಖಾಲಿ ಇವೆ. ಉಪನಿರ್ದೇಶಕರ ಹುದ್ದೆ ಖಾಲಿ ಇದೆ. ಸಹಾಯಕ ತೋಟಗಾರಿಕೆ ಅಧಿಕಾರಿಯ ಎರಡು ಹುದ್ದೆ ವ್ಯವಸ್ಥಾಪಕರು ಪ್ರಥಮ ದರ್ಜೆ ಸಹಾಯಕ ತೋಟಗಾರಿಕೆ ಸಹಾಯಕ ತೋಟದ ಕೆಲಸಗಾರರ ತಲಾ ಒಂದು ಹುದ್ದೆ ಖಾಲಿ ಇವೆ. ಹೊರಗುತ್ತಿಗೆ ಆಧಾರದಲ್ಲಿ ಕಂಪ್ಯೂಟರ್ ಆಪರೇಟರ್ ಕಾವಲುಗಾರ ತೋಟದ ಕೆಲಸಕ್ಕೆ ತಲಾ ಒಬ್ಬರನ್ನು ನೇಮಿಸಿಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT