ಶುಕ್ರವಾರ, 22 ಆಗಸ್ಟ್ 2025
×
ADVERTISEMENT
ADVERTISEMENT

ಬಾಗೇಪಲ್ಲಿ: ‘ಮನೆಗಳಿಗೆ ಕಲುಷಿತ ನೀರು ಪೂರೈಕೆ’

ಸಂಕ್ರಾಮಿಕ ರೋಗದ ಭೀತಿ: ಪುರಸಭೆ ಅಧಿಕಾರಿಗಳ ವಿರುದ್ಧ ಜನರ ಅಕ್ರೋಶ
Published : 20 ಆಗಸ್ಟ್ 2025, 5:13 IST
Last Updated : 20 ಆಗಸ್ಟ್ 2025, 5:13 IST
ಫಾಲೋ ಮಾಡಿ
Comments
ಕಲುಷಿತ ನೀರು
ಕಲುಷಿತ ನೀರು
ಶುದ್ಧ ಕುಡಿಯುವ ನೀರಿನ ಪೈಪ್‌ನಲ್ಲಿ ಬರುತ್ತಿರುವ ಕಲುಷಿತ ನೀರು
ಶುದ್ಧ ಕುಡಿಯುವ ನೀರಿನ ಪೈಪ್‌ನಲ್ಲಿ ಬರುತ್ತಿರುವ ಕಲುಷಿತ ನೀರು
3 ತಿಂಗಳುಗಳಿಂದ ಮನೆಗಳಿಗೆ ಕಲುಷಿತ ನೀರು ಹರಿಯುತ್ತಿದೆ. ಮೂತ್ರ ಚರಂಡಿ ನೀರು ಸಂಪ್‌ಗೆ ಸರಬರಾಜು ಮಾಡಿದರೆ ಸ್ನಾನ ಮಾಡಲು ಪಾತ್ರೆ ತೊಳೆಯಲು ಬಟ್ಟೆ ಒಗೆಯಲು ಆಗುತ್ತದೆಯೇ?
ಅನಿತಾ ವಾರ್ಡ್‍ನ ನಿವಾಸಿ
ಪುರಸಭಾ ಮುಖ್ಯಾಧಿಕಾರಿಗಳು ಅಧಿಕಾರಿಗಳು ಸದಸ್ಯರು ವಾರ್ಡ್‍ಗಳಿಗೆ ಭೇಟಿ ನೀಡಲ್ಲ. ಜನರ ಸಮಸ್ಯೆಗಳನ್ನು ಆಲಿಸುವುದಿಲ್ಲ. ಶುದ್ಧ ಕುಡಿಯುವ ನೀರು ಸರಬರಾಜು ಮಾಡಿಸಬೇಕು
ಸ್ಥಳೀಯ ನಿವಾಸಿಗಳು
ಪಟ್ಟಣದ ಕಲುಷಿತ ನೀರು ಹರಿಯುವ ವಾರ್ಡ್‍ಗೆ ಭೇಟಿ ನೀಡಿ ನೀರು ಸರಬರಾಜಿನ ಪೈಪ್‍ಲೈನ್‍ಗಳ ಬಗ್ಗೆ ಪರಿಶೀಲಿಸಲಾಗುವುದು. ಶುದ್ಧ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು
ಎಂ. ಶ್ರೀನಿವಾಸ್ ಪುರಸಭೆ ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT