ಶುಕ್ರವಾರ, 25 ಜುಲೈ 2025
×
ADVERTISEMENT

ತಂತ್ರಜ್ಞಾನ

ADVERTISEMENT

PM ಗಮನ ಸೆಳೆದಿದ್ದ ಫೋಟೊಶಾಪ್ ಕಲಾವಿದ, ಮಿಮ್‌ ಸೃಜಕ ಕೃಷ್ಣ 32ನೇ ವಯಸ್ಸಿಗೆ ನಿಧನ

Atheist Krishna: ಕೃಷ್ಣ ಅವರು ಇತ್ತೀಚೆಗೆ ನ್ಯುಮೋನಿಯಾದಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಿಸದೇ ಅವರು ನಿಧನರಾಗಿದ್ದಾರೆ
Last Updated 24 ಜುಲೈ 2025, 16:10 IST
PM ಗಮನ ಸೆಳೆದಿದ್ದ ಫೋಟೊಶಾಪ್ ಕಲಾವಿದ, ಮಿಮ್‌ ಸೃಜಕ ಕೃಷ್ಣ 32ನೇ ವಯಸ್ಸಿಗೆ ನಿಧನ

20 ವರ್ಷದ ಇಬ್ಬರು ವಿದ್ಯಾರ್ಥಿಗಳು ತಯಾರಿಸಿದ ಡ್ರೋನ್ ಬಳಸಲಾರಂಭಿಸಿದ Indian Army

Student-Made Kamikaze Drones: ಬೆಂಗಳೂರು: ಹೈದರಾಬಾದ್ ಹೊರವಲಯದ ಪಾಲನಿಯಲ್ಲಿರುವ ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ 20 ವರ್ಷದ ಇಬ್ಬರು ಪದವಿ ವಿದ್ಯಾರ್ಥಿಗಳು ಆವಿಷ್ಕರಿಸಿದ ಡ್ರೋನ್‌ಗಳನ್ನು ಭಾರತೀಯ ಸೇನೆ ಬಳಸಲು ಆರಂಭಿಸಿದೆ.
Last Updated 24 ಜುಲೈ 2025, 14:46 IST
20 ವರ್ಷದ ಇಬ್ಬರು ವಿದ್ಯಾರ್ಥಿಗಳು ತಯಾರಿಸಿದ ಡ್ರೋನ್ ಬಳಸಲಾರಂಭಿಸಿದ Indian Army

ತಮ್ಮದೇ ಒಡೆತನದ ಖಾಸಗಿ ಅಭಯಾರಣ್ಯದಲ್ಲಿ ಆನೆ ದಾಳಿಯಿಂದ ಮೃತಪಟ್ಟ ಉದ್ಯಮಿ

Private Game Reserve: ಬೆಂಗಳೂರು: ದಕ್ಷಿಣ ಆಫ್ರಿಕಾದ ಕೇಪ್‌ ಟೌನ್ ಬಳಿಯ ತಮ್ಮದೇ ಸಹಒಡೆತನದ ಖಾಸಗಿ ಅಭಯಾರಣ್ಯದಲ್ಲಿ ಉದ್ಯಮಿಯೊಬ್ಬರು ಆನೆ ದಾಳಿಯಿಂದ ಮೃತಪಟ್ಟ ಘಟನೆ ನಡೆದಿದೆ. ಫ್ರಾಂಕೋಯಿಸ್ ಕ್ರಿಶ್ಚಿಯನ್ ಕಾನ್ರಾಡಿ...
Last Updated 24 ಜುಲೈ 2025, 10:05 IST
ತಮ್ಮದೇ ಒಡೆತನದ ಖಾಸಗಿ ಅಭಯಾರಣ್ಯದಲ್ಲಿ ಆನೆ ದಾಳಿಯಿಂದ ಮೃತಪಟ್ಟ ಉದ್ಯಮಿ

ಶೂನ್ಯ ಗುರುತ್ವಾಕರ್ಷಣೆ; ತೇಲುವ ಶಿಶು: ಬಾಹ್ಯಾಕಾಶದಲ್ಲಿ ಗರ್ಭಧಾರಣೆ ಸಾಧ್ಯವೇ..?

Cosmic Radiation: ಬಾಹ್ಯಾಕಾಶದಲ್ಲಿ ಮನುಷ್ಯರ ಜನನ ಸಾಧ್ಯವೇ? ಅಲ್ಲಿ ಜನಿಸುವ ಶಿಶು ಭ್ರೂಣಾವಸ್ಥೆಯಿಂದ ಜನನದ ನಂತರದಲ್ಲಿ ಏನೆಲ್ಲಾ ಅಪಾಯಗಳನ್ನು ಎದುರಿಸಬೇಕು ಎಂಬುದರ ಕುರಿತು ಪ್ರಯೋಗಗಳು ಆರಂಭಗೊಂಡಿವೆ.
Last Updated 23 ಜುಲೈ 2025, 9:40 IST
ಶೂನ್ಯ ಗುರುತ್ವಾಕರ್ಷಣೆ; ತೇಲುವ ಶಿಶು: ಬಾಹ್ಯಾಕಾಶದಲ್ಲಿ ಗರ್ಭಧಾರಣೆ ಸಾಧ್ಯವೇ..?

ತಂತ್ರಜ್ಞಾನ | ‘ಇ-ರೋಡ್’ನಲ್ಲಿ ಮುಂದಕ್ಕೆ ಹೋಗಬಹುದೆ?

Electric Road Future: ಭಾರತದಲ್ಲಿ ಇವಿಗಳ ಬಳಕೆ ಜೋರಾಗುತ್ತಿರುವ ಬೆನ್ನಲ್ಲೇ ಚಾರ್ಜಿಂಗ್ ಸಮಸ್ಯೆಗೆ ಪರಿಹಾರ ನೀಡಬಲ್ಲ ಇ-ರೋಡ್ ತಂತ್ರಜ್ಞಾನಕ್ಕೂ ಆಸಕ್ತಿ ಹೆಚ್ಚುತ್ತಿದೆ. ಜರ್ಮನಿ, ಸ್ವೀಡನ್‌ನಂತಹ ದೇಶಗಳಲ್ಲಿ ಇದೊಂದು ಹೊಸ ಪ್ರಯೋಗ...
Last Updated 23 ಜುಲೈ 2025, 0:29 IST
ತಂತ್ರಜ್ಞಾನ | ‘ಇ-ರೋಡ್’ನಲ್ಲಿ ಮುಂದಕ್ಕೆ ಹೋಗಬಹುದೆ?

AI and Smart Laboratory | ಇದು ‘ಬುದ್ಧಿವಂತ’ ಪ್ರಯೋಗಾಲಯ

Futuristic Laboratory: ರಾಸಾಯನಿಕ ಅಥವಾ ಜೈವಿಕ ಅಪಾಯವಿಲ್ಲದ, ಕೃತಕ ಬುದ್ಧಿಮತ್ತೆ ಆಧಾರಿತ ಸ್ವಯಂಚಾಲಿತ ಪ್ರಯೋಗಾಲಯವನ್ನು ನಾರ್ತ್ ಕ್ಯಾರೊಲಿನಾ ಸ್ಟೇಟ್‌ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ...
Last Updated 23 ಜುಲೈ 2025, 0:00 IST
AI and Smart Laboratory | ಇದು ‘ಬುದ್ಧಿವಂತ’ ಪ್ರಯೋಗಾಲಯ

ಸ್ತ್ರೀ ಆಭರಣ ಧರಿಸಿ 'ಮೈಮರೆತ' ಮೋಹನ್‌ಲಾಲ್: ಜಾಹೀರಾತಿಗೆ ಭಾರಿ ಪ್ರಶಂಸೆ

Mohanlal Jewellery Ad: ಆಭರಣಗಳ ಜಾಹೀರಾತುಗಳಲ್ಲಿ ವಿಭಿನ್ನ ಪ್ರಯತ್ನ ಮಾಡಿ ಮೋಹನ್‌ಲಾಲ್‌ ನಟಿಸಿರುವ 'Vinsmera Jewels' ಜಾಹೀರಾತು ಭಾರಿ ಪ್ರಶಂಸೆ ಪಡೆದಿದೆ. 109 ಸೆಕೆಂಡುಗಳ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.
Last Updated 21 ಜುಲೈ 2025, 13:54 IST
ಸ್ತ್ರೀ ಆಭರಣ ಧರಿಸಿ 'ಮೈಮರೆತ' ಮೋಹನ್‌ಲಾಲ್: ಜಾಹೀರಾತಿಗೆ ಭಾರಿ ಪ್ರಶಂಸೆ
ADVERTISEMENT

ಹಾಂಟೆಡ್ ಎನ್ನಲಾದ ‘ಅನ್ನಾಬೆಲ್ಲೆ’ ಗೊಂಬೆ ಜೊತೆ ಅಲೆದಾಡುತ್ತಿದ್ದವ ನಿಗೂಢ ಸಾವು!

Demonic ‘Annabelle’ doll: ಅನ್ನಾಬೆಲ್ಲೆ ಗೊಂಬೆ ಇದೀಗ ಮತ್ತೆ ಜಾಗತಿಕವಾಗಿ ಸುದ್ದಿಯಾಗಿದೆ.
Last Updated 20 ಜುಲೈ 2025, 14:56 IST
ಹಾಂಟೆಡ್ ಎನ್ನಲಾದ ‘ಅನ್ನಾಬೆಲ್ಲೆ’ ಗೊಂಬೆ ಜೊತೆ ಅಲೆದಾಡುತ್ತಿದ್ದವ ನಿಗೂಢ ಸಾವು!

ಇಸ್ಕಾನ್ ರೆಸ್ಟೊರಂಟ್‌ನಲ್ಲಿ ಮಾಂಸ ಬೇಕೆಂದು ಹೊರಗಿಂದ ತಂದಿದ್ದ ಚಿಕನ್ ತಿಂದ ಯುವಕ!

ISKCON London: ಇಸ್ಕಾನ್ ದೇವಾಲಯದ (ಶ್ರೀಕೃಷ್ಣ ದೇವಾಲಯ) ಗೋವಿಂದ ರೆಸ್ಟೊರಂಟ್‌ನಲ್ಲಿ ವ್ಯಕ್ತಿಯೊಬ್ಬ ಚಿಕನ್ ಸೇವಿಸಿ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿರುವ ಘಟನೆ ನಡೆದಿದೆ.
Last Updated 20 ಜುಲೈ 2025, 11:23 IST
ಇಸ್ಕಾನ್ ರೆಸ್ಟೊರಂಟ್‌ನಲ್ಲಿ ಮಾಂಸ ಬೇಕೆಂದು ಹೊರಗಿಂದ ತಂದಿದ್ದ ಚಿಕನ್ ತಿಂದ ಯುವಕ!

Video | ಬಾಹ್ಯಾಕಾಶದಲ್ಲಿ ತೇಲಾಡಿದ ವಿಡಿಯೊ ಹಂಚಿಕೊಂಡ ಶುಭಾಂಶು ಶುಕ್ಲಾ

Indian astronaut in space: ಇತ್ತೀಚೆಗೆ ಬಾಹ್ಯಾಕಾಶ ಯಾತ್ರೆಯಿಂದ ಹಿಂದಿರುಗಿದ ಶುಭಾಂಶು ಶುಕ್ಲಾ ಬಾಹ್ಯಾಕಾಶ ಕೇಂದ್ರದಲ್ಲಿ ತೇಲುತ್ತಿರುವ ತಮ್ಮ ಅನುಭವದ ವಿಡಿಯೊವನ್ನೇ ಹಂಚಿಕೊಂಡಿದ್ದಾರೆ.
Last Updated 20 ಜುಲೈ 2025, 11:13 IST
Video | ಬಾಹ್ಯಾಕಾಶದಲ್ಲಿ ತೇಲಾಡಿದ ವಿಡಿಯೊ ಹಂಚಿಕೊಂಡ ಶುಭಾಂಶು ಶುಕ್ಲಾ
ADVERTISEMENT
ADVERTISEMENT
ADVERTISEMENT