ನರಸಿಂಹರಾಜಪುರ ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಇರುವ ಉದ್ಯಾನದ ಅಸಮರ್ಪಕ ನಿರ್ವಹಣೆ
ಮೂಡಿಗೆರೆ ಪಟ್ಟಣದ ಸನ್ನಿಧಿ ಬಡಾವಣೆಯ ಉದ್ಯಾನದಲ್ಲಿ ನಿರ್ಮಿಸಿರುವ ಕಾರಂಜಿತೊಟ್ಟಿಯ ಸ್ಥಿತಿ
ತರೀಕೆರೆ ಪಟ್ಟಣದ ಮುಖ್ಯರಸ್ತೆಯಲ್ಲಿ ಇರುವ ಮಹಾತ್ಮಾ ಗಾಂಧಿ ಉದ್ಯಾನದ ಆಟಿಕೆಗಳು ಶಿಥಿಲಗೊಂಡಿವೆ
ಕಡೂರು ಪಟ್ಟಣದಲ್ಲಿರುವ ಉದ್ಯಾನ
ಶೃಂಗೇರಿಯ ಗಾಂಧಿ ಮೈದಾನದಲ್ಲಿರುವ ಉದ್ಯಾನದ ಸ್ಥಿತಿ
ಕೊಪ್ಪದಲ್ಲಿರುವ ಮಕ್ಕಳ ಉದ್ಯಾನದಲ್ಲಿ ಹೆಸರಿಗಷ್ಟೇ ಕಾರಂಜಿ ಇದೆ
ಕಳಸದ ದುಗ್ಗಪ್ಪನಕಟ್ಟೆಯಲ್ಲಿರುವ ಸಾಲುಮರದ ತಿಮ್ಮಕ್ಕ ಉದ್ಯಾನ ಹೀಗಿದೆ...