ಉಂಡೇದಾಸರಹಳ್ಳಿ ಮುಖ್ಯ ರಸ್ತೆಯ ಯಗಚಿ ಸೇತುವೆ ಬಳಿ ಗುಂಡಿಗಳಿಂದ ತುಂಬಿಕೊಂಡಿರುವುದು
ಉಂಡೇದಾಸರಹಳ್ಳಿ ಬಡಾವಣೆ ರಸ್ತೆಗೆ ನಿವಾಸಿಗಳೇ ಮಣ್ಣು ಸುರಿಸಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಂಡಿರುವುದು
ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ರಸ್ತೆ ಅಭಿವೃದ್ಧಿಗೆ ಅನುದಾನ ದೊರೆತಿದೆ. ಮಳೆ ಕಾರಣಕ್ಕೆ ಕಾಮಗಾರಿ ಆರಂಭವಾಗಿಲ್ಲ. ತೊಗರಿಹಂಕಲ್ ವೃತ್ತದಿಂದ ರಾಮಯ್ಯ ವೃತ್ತದ ತನಕ ಹೊಸ ರಸ್ತೆ ನಿರ್ಮಿಸಲಾಗುವುದು