ಚಿಕ್ಕಮಗಳೂರಿನ ಶಂಕರಪುರ ರಸ್ತೆ ಹಾಳಾಗಿರುವುದು
ತರೀಕೆರೆ ತಾಲ್ಲೂಕಿನ ದೂಪದಖಾನ್ ಗ್ರಾಮದಿಂದ ಮಸ್ಕಲ್ಮರಡಿ ವರೆಗಿನ ರಸ್ತೆಯಲ್ಲಿ ಮರದ ದಿಮ್ಮಿಗಳನ್ನು ಎಳೆಸಿ ಕೆಸರು ಗದ್ದೆಯಾಗಿರುವುದು
ಕೊಪ್ಪದ ಮಾರ್ಕೆಟ್ ರಸ್ತೆ ಗುಂಡಿ ಬಿದ್ದಿರುವುದು
ನರಸಿಂಹರಾಜಪುರ ತಾಲ್ಲೂಕು ಮಡಬೂರು ಗ್ರಾಮದ ಬಳಿ ಶಿವಮೊಗ್ಗ ರಸ್ತೆಯಲ್ಲಿ ಗುಂಡಿ ಬಿದ್ದಿರುವುದು
ಕಳಸ -ಹೊರನಾಡು ರಸ್ತೆ ಗುಂಡಿಮಯವಾಗಿರುವುದು
ಮೂಡಿಗೆರೆ ತಾಲ್ಲೂಕಿನ ಕಡೆ ಮಾಡ್ಕಲ್ ಬಸ್ಕಲ್ ರಸ್ತೆ
ಬೀರೂರು ಭಾಗದ ಬಾಕಿನಕೆರೆಯಿಂದ ಎಮ್ಮೆದೊಡ್ಡಿಗೆ ತೆರಳುವ ರಸ್ತೆ ಕೆಸರುಮಯವಾಗಿರುವುದು