ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲ್ದೂರು: ಲೂರ್ದ್‌ ಮಾತೆ ದೇವಾಲಯದಲ್ಲಿ ಕ್ರಿಸ್‌ಮಸ್‌ ಸಂಭ್ರಮ

Published 25 ಡಿಸೆಂಬರ್ 2023, 14:18 IST
Last Updated 25 ಡಿಸೆಂಬರ್ 2023, 14:18 IST
ಅಕ್ಷರ ಗಾತ್ರ

ಆಲ್ದೂರು: ಸಮೀಪದ ಕೂದುವಳ್ಳಿ ಲೂರ್ದ್‌ ಮಾತೆ ದೇವಾಲಯದಲ್ಲಿ ಕ್ರಿಸ್‌ಮಸ್‌ ಅಂಗವಾಗಿ ಭಾನುವಾರ ರಾತ್ರಿ ವಿಶೇಷ ಬಲಿ ಪೂಜೆ ನಡೆಯಿತು.

ಗುರುಗಳಾದ ಎಡ್ವಿನ್ ಮೋನಿಸ್ ಹಬ್ಬದ ಪೂಜೆ ಸಲ್ಲಿಸಿ ಸಂದೇಶ ನೀಡಿದರು.

ಏಸುಕ್ರಿಸ್ತರಿಗೆ ಉನ್ನತ ಸ್ಥಾನ ನೀಡಿ ಜೀವನದಲ್ಲಿ ಅವರ ತತ್ವ, ಆದರ್ಶಗಳನ್ನು ಪಾಲಿಸಬೇಕು ಎಂದರು. ಧರ್ಮ ಕೇಂದ್ರದ ಗುರುಗಳಾದ ಡೆನ್ಜಿಲ್ ಲೋಬೊ ನೇತೃತ್ವ ವಹಿಸಿದ್ದರು. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT