ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ಗ್ರಾ.ಪಂ. ಚುನಾವಣೆ ಫಲಿತಾಂಶ

ವಿವಿಧ ಕಾರಣಗಳಿಂದ ಖಾಲಿ ಉಳಿದ ಸ್ಥಾನಗಳಿಗೆ ನಡೆದ ಚುನಾವಣೆ
Last Updated 2 ಏಪ್ರಿಲ್ 2021, 3:25 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ತಾಲ್ಲೂಕಿನ ವಿವಿಧ ಪಂಚಾಯಿತಿಗಳಿಗೆ ಚುನಾಯಿತರಾಗಿರುವವರು, ಕ್ಷೇತ್ರ ಪಟ್ಟಿ ಇಂತಿದೆ.

ಉಪಚುನಾವಣೆ ನಡೆದ ಪಂಚಾಯಿತಿಗಳು (ವಿವಿಧ ಕಾರಣದಿಂದ ಸ್ಥಾನ ಖಾಲಿ ಇದ್ದವು)–

ಐ.ಡಿ.ಪೀಠ: ವಿಜಯಲಕ್ಷ್ಮಿ– ಐ.ಡಿ.ಪೀಠ1, ಮೀನಾಕ್ಷಿ– ಮಹಲ್‌2, ಸುರೇಶ್‌– ಪಂಡರವಳ್ಳಿ3, ಶಕುಂತಲಾ– ಕೆಸವಿನ ಮನೆ5.

ಶಿರವಾಸೆ: ದ್ರಾಕ್ಷಾಯಿಣಿ– ಶಿರವಾಸೆ1, ಪ್ರೇಮಾಕ್ಷಿ ಎಸ್‌.ಅಮೀನ್‌– ಶಿರವಾಸೆ1, ಕೆ.ವಿಮಲಾ– ಶಿರವಾಸೆ1, ಎಂ.ಉಮಾ– ಗಾಳಿಗುಡ್ಡೆ2, ಪಾರ್ವತಿ– ಗಾಳಿಗುಡ್ಡೆ2, ಗಣೇಶ– ಸುಗುಡವಾನಿ3, ವಿ.ಆರ್‌.ರಘುನಾಥ– ಸುಗುಡವಾನಿ3, ಎಂ. ಬೇಬಿ– ಕೊಂಕಳಮನೆ4, ಡಿ.ಎಸ್‌.ರಘು– ಕೊಂಕಳಮನೆ4, ರಾಧಾ– ಸಿದ್ದಾಪುರ5, ರೇವಣ್ಣ– ಸಿದ್ದಾಪುರ5.

ಬಿದರೆ: ಯಶೋದಾ– ಬಿದರೆ1, ಜೆ.ಸವಿತಾ– ಬಿದರೆ1, ಬಿ.ಆರ್.ಸುರೇಶ್‌–ಬಿದರೆ1, ತುಳಸಿ– ಉಜ್ಜನಿ2, ಯು.ಎನ್‌.ಪೂರ್ಣೇಶ್‌– ಉಜ್ಜನಿ2, ರಾಜತ್ತಿ–ಉಜ್ಜನಿ2, ಎಸ್‌.ಸುರೇಶಗೌಡ– ಶಿರಗೊಳ3

ಕಡವಂತಿ: ಎಂ.ಭಾಗ್ಯಮ್ಮ–ಕಡವಂತಿ1, ಕೃಷ್ಣಪ್ಪ (ಅವಿರೋಧ ಆಯ್ಕೆ)– ಕಡವಂತಿ1 , ಗೀತಾ– ಬೆಳಗೊಳ2, ಕೆ.ಅಣ್ಣಪ್ಪ ಶೆಟ್ಟಿ– ಬಾಸಾಪುರ3, ಕೆ.ಎ.ಧನಲಕ್ಷ್ಮಿ (ಅವಿರೋಧ ಆಯ್ಕೆ)– ಬಾಸಾಪುರ3, ಬಿ.ಕೆ.ವಿನೋದ– ಬೊಗಸೆ4, ಬಿ.ಬಿ.ರಂಜಿತಾ (ಅವಿರೋಧ ಆಯ್ಕೆ)– ಬೊಗಸೆ4.

ದೇವದಾನ: ನಾರ್ಭಡ್‌ ಪಿಂಟೋ–ದೇವದಾನ1, ಶಾಂತಾವೆಂಕಟೇಶ್‌– ದೇವದಾನ, ಅಜಗಯ್ಯ– ಒಳಗೋಡು2, ಬಿ.ಟಿ.ಮಲ್ಲಿಕಾ– ಒಳಗೋಡು2, ಲಕ್ಷ್ಮಿ– ಹಳೆಕಡಬಗೆರೆ3, ಕೆ.ಎಂ.ಶೇಷಪ್ಪಗೌಡ– ಹಳೆಕಡಬಗೆರೆ3, ಆಶಾ– ಕಡಬಗೆರೆ4, ಕೆ.ಉಮರ್‌– ಕಡಬಗೆರೆ4, ಡಿ.ಡಿ.ನಾಗರಾಜ್‌– ಕಡಬಗೆರೆ4, ಬಿ.ಎಲ್‌.ದ್ರಾಕ್ಷಾಯಿಣಿ– ಸಂಗಮೇಶ್ವರಪೇಟೆ5, ಶೀಲಾವತಿ– ಸಂಗಮೇಶ್ವರಪೇಟೆ5, ಕೆ.ಜಿ.ಸಂಪತ್‌– ಸಂಗಮೇಶ್ವರಪೇಟೆ5, ಇಂದಿರಾ– ಜೇನುಗದ್ದೆ6, ಜಿ.ಪಿ.ಪ್ರೀತಿ–ಜೇನುಗದ್ದೆ6, ಮದನ– ಜೇನುಗದ್ದೆ6, ಎಸ್‌.ಗೀತಾ(ಅವಿರೋಧ ಆಯ್ಕೆ)– ಹ್ಯಾರಂಬಿ 7, ಎಚ್‌.ಕೆ.ಸರೋಜಾ– ಹ್ಯಾರಂಬಿ7.

ಹುಯಿಗೆರೆ: ಎಚ್‌.ಎಸ್‌.ರವಿಗೌಡ– ಹುಯಿಗೆರೆ1,ಎಚ್‌.ಆರ್‌.ಶೋಭಾ – ಹುಯಿಗೆರೆ1, ಎಸ್‌.ಕಿರಣ್‌– ಕರಗಣೆ2, ಎಚ್‌.ಆರ್‌.ಸವಿತಾ–ಕರಗಣೆ2, ಎಸ್‌.ಎಸ್‌.ನಟರಾಜ್‌– ಎಸ್‌.ಎಚ್‌.ಬೈಲು3, ಜೆ.ಎನ್‌.ರೇಖಾ– ಎಸ್‌.ಎಚ್‌.ಬೈಲು3, ಎಸ್‌.ಸಿ.ಸುಧಾಕರ್‌– ಸಾರಗೋಡು– 4, ಮಂಜುಳಾ– ಬಿಕ್ಕರಣೆ5, ಐ.ವಿ.ಸೂಚನಾ– ಬಿಕ್ಕರಣೆ5.

ಬಸರವಳ್ಳಿ: ಸಿ.ಪಿ.ಪವಿತ್ರಾ– ಬಸರವಳ್ಳಿ1, ಬಿಂದುರವೀಂದ್ರ– ಬಸರವಳ್ಳಿ1, ಬಿ.ಎಂ.ರಮೇಶ್‌–ಬೆಟ್ಟದಮಳಲಿ2, ಲಕ್ಷ್ಮಿಸುಪ್ರಿತ್‌– ಬೆಟ್ಟದಮಳಲಿ2, ಬಿ.ಸಿ.ಪ್ರಕಾಶ್‌ (ಅವಿರೋಧ ಆಯ್ಕೆ)
–ಬೆರಣಗೊಡು3, ಚಂದ್ರಶೇಖರ–ಅರೇನೂರು4, ಮಂಜುಳಾ– ಅರೇನೂರು4, ಎ.ಎಚ್‌.ರುದ್ರೇಗೌಡ– ಅರೇನೂರು4.

ಕೆ.ಆರ್‌.ಪೇಟೆ: ಮಮತಾ (ಅವಿರೋಧ ಆಯ್ಕೆ)– ಕೆಆರ್‌ಪೇಟೆ1.‌

ಸಾರ್ವತ್ರಿಕ ಚುನಾವಣೆ ನಡೆದ ಪಂಚಾಯಿತಿ (ಮೇಗೆ ಅವಧಿಮುಗಿವವು)

ಕಳಾಪುರ: ಗೌಸ್‌ಖಾನ್‌– ಕಳಸಾಪುರ1, ಕೆ.ಎಚ್.ರಾಧಾ– ಕಳಸಾಪುರ1, ರುಕ್ಮಿಣಿ– ಕಳಸಾಪುರ1, ಕೆ.ಸಿ.ಚಂದ್ರಶೇಖರ್‌– ಕಳಾಸಪುರ2, ಮಂಜುಳಾ– ಕಳಸಾಪುರ2, ಕೆ.ಎಸ್‌.ವೆಂಕಟೇಶ್‌–ಕಳಸಾಪುರ2, ಕೆ.ಸಿ.ದೇವರಾಜ್‌–ಕಳಾಸಪುರ3, ಕೆ.ಎಸ್‌.ಶ್ರೀಧರ್‌– ಕಳಸಾಪುರ3, ಶ್ವೇತಾ– ಕಳಾಸುಪುರ3, ಶಿವರತ್ನ (ಅವಿರೋಧ ಆಯ್ಕೆ)– ಕಳಾಸಪುರ3, ಗೌರಮ್ಮ– ದೇವಗೊಂಡನಹಳ್ಳಿ, ನಾಗೇಗೌಡ– ದೇವಗೊಂಡನಹಳ್ಳಿ, ಡಿ.ಸಿ.ಯೋಗೀಶ– ದೇವಗೊಂಡನಹಳ್ಳಿ, ಲಕ್ಷ್ಮಮ್ಮ– ದೇವಗೊಂಡನಹಳ್ಳಿ.

ಈಶ್ವರಹಳ್ಳಿ: ಲಕ್ಷ್ಮಿ–ಈಶ್ವರಹಳ್ಳಿ1, ಶೋಭಾಯೋಗೀಶ್‌– ಈಶ್ವರಹಳ್ಳಿ1, ಹೇಮಾ– ಈಶ್ವರಹಳ್ಳಿ1, ಚಿನ್ನತಾ
ಯಮ್ಮ– ಕಟ್ಟೆತಿಮ್ಮನಹಳ್ಳಿ2, ಎಂ.ಆರ್‌.ಮೋಹನ್‌ಕುಮಾರ್‌– ಕಟ್ಟೆತಿಮ್ಮನಹಳ್ಳಿ2,ಲಕ್ಷ್ಮಮ್ಮ (ಅವಿರೋಧಆಯ್ಕೆ)– ಕಟ್ಟೆತಿಮ್ಮನಹಳ್ಳಿ2, ಮಂಜಮ್ಮ– ವಡೇರಹಳ್ಳಿ3, ರಂಗೇಗೌಡ –ವಡೇರಹಳ್ಳಿ3, ಎ.ಎಂ.ದಿನೇಶ್‌–ಗಾಳಿಹಳ್ಳಿ4, ಜಿ.ಎಸ್‌.ನಾಗರಾಜು– ಗಾಳಿಹಳ್ಳಿ4.

ಬೆಳವಾಡಿ: ಬಿ.ಎಂ.ನಾಗರಾಜ್‌– ಬೆಳವಾಡಿ1, ಕೆ.ಎನ್‌.ಭಾಗ್ಯಾ– ಬೆಳವಾಡಿ1, ಸಿರಾಜ್‌ ಉನ್ನಿಸಾ– ಬೆಳವಾಡಿ1, ಕಾವೇರಮ್ಮ– ಬೆಳವಾಡಿ2, ಜಿ.ಸಿ.ಪರಮೇಶ್ವರಪ್ಪ– ಬೆಳವಾಡಿ2, ಬಿ.ಎಂ.ಪ್ರದೀಪ– ಬೆಳವಾಡಿ2, ಬಿ.ಬಿ.ರಂಗಸ್ವಾಮಿ– ಬೆಳವಾಡಿ2, ಎಚ್‌.ಎಸ್‌.ಕಲ್ಪನಾ– ವಡ್ಡರಹಳ್ಳಿ, ಗೌರಮ್ಮ– ವಡ್ಡರಹಳ್ಳಿ, ಚಂದ್ರಮ್ಮ– ನರಸೀಪುರ, ಜಯಲಕ್ಷ್ಮಿ– ನರಸೀಪುರ, ಧನಕುಮಾರ್‌– ಭಕ್ತರಹಳ್ಳಿ, ರೇಣುಕಾ– ಭಕ್ತರಹಳ್ಳಿ.

ಮಾಚೇನಹಳ್ಳಿ: ಬಿ.ಎಸ್‌.ನೇತ್ರಮ್ಮ (ಅವಿರೋಧ ಆಯ್ಕೆ)– ಮಾಚೇನಹಳ್ಳಿ1, ಎಂ.ಸಿ.ದೇವರಾಜು– ಮಾಚೇನಹಳ್ಳಿ1, ಸುಮಿತ್ರಾಬಾಯಿ– ಮಾಚೇನಹಳ್ಳಿ2, ಸೈಯ್ಯದ್‌ ಜಮೀರ್‌–ಮಾಚೇನಹಳ್ಳಿ2, ನಸೀಮಾತಾಜ್‌– ಸೇವಾಲಾಲ್‌ ನಗರ, ಕೆ.ಆರ್‌.ಯೋಗೀಶ್‌– ಕುರುಬರಹಳ್ಳಿ, ಎಸ್‌.ಆರ್‌.ಶೈಲಾ– ಕುರುಬರಹಳ್ಳಿ.

ಕುರುಬರಬೂದಿಹಾಳ್‌: ಕೆ.ಜಿ.ಪ್ರವೀಣ– ಕೆ.ಬಿ.ಹಾಳ್‌1, ಶಾರದಮ್ಮ–ಕೆ.ಬಿ.ಹಾಳ್‌1, ರೇಖಾ (ಅವಿರೋಧ ಆಯ್ಕೆ)– ಕೆ.ಬಿ.ಹಾಳ್‌1, ಕೆ.ಎಂ.ಛಾಯಾ– ಕೆ.ಬಿ.ಹಾಳ್‌2, ಕೆ.ಪಿ.ತೀರ್ಥಕುಮಾರ್‌–ಕೆ.ಬಿ.ಹಾಳ್‌2, ಕೆ.ಸಿ.ದೊಡ್ಡೆಗೌಡ–ಕೆ.ಬಿಹಾಳ್‌2.

ಸಿಂದಿಗೆರೆ: ಎಸ್‌.ಎನ್‌.ಜಯದೇವಪ್ಪ– ಸಿಂದಿಗೆರೆ3, ಶಂಕುತರಾಜ್‌– ಸಿಂದಿಗೆರೆ3, ಶಿವಮ್ಮ– ಸಿಂದಿಗೆರೆ3, ಎಸ್‌.ಎ.ರಘು–ಸಿಂದಿಗೆರೆ1, ಸಣ್ಣಮ್ಮ– ಸಿಂದಿಗೆರೆ1, ಹೇಮಾವತಿ ಚನ್ನಯ್ಯ– ಸಿಂದಿಗೆರೆ1, ಎಸ್‌.ಆರ್‌.ರವಿ– ಸಿಂದಿಗೆರೆ2, ಲಕ್ಷ್ಮಿ– ಸಿಂದಿಗೆರೆ2, ಕೆ.ಎಸ್‌.ಲತಾ– ಸಿಂದಿಗೆರೆ2.

ಸಾರ್ವತ್ರಿಕ ಚುನಾವಣೆಯ ಪಂಚಾಯಿತಿಗಳ 59 ಸ್ಥಾನಗಳಲ್ಲಿ ನಾಲ್ಕು ಸ್ಥಾನಗಳಿಗೆ ಅವಿರೋಧವಾಗಿ, 55 ಸ್ಥಾನಗಳಿಗೆ ಮತದಾನ ಮೂಲಕ ಆಯ್ಕೆ ನಡೆದಿದೆ.

ಉಪ ಚುನಾವಣೆಯ ಪಂಚಾಯಿತಿಗಳಲ್ಲಿ ಮೇಲಿನ ಹುಲುವತ್ತಿ ಪಂಚಾಯಿತಿ (5 ಸ್ಥಾನ ಮತ್ತು) ಐ.ಡಿ.ಪೀಠದ ಒಂದು ಸ್ಥಾನ ಚುನಾವಣೆಯಿಂದ ಹೊರಗುಳಿದಿವೆ. ಉಳಿದ 64 ಸ್ಥಾನಗಳಲ್ಲಿ 6ಕ್ಕೆ ಅವಿರೋಧ, 58 ಸ್ಥಾನಗಳಿಗೆ ಮತದಾನದ ಮೂಲಕ ಆಯ್ಕೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT