ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‌ನರಸಿಂಹರಾಜಪುರ: ಅಧಿಕಾರಿಗಳ ಮಾಹಿತಿ ಬಿಡುಗಡೆ

Published 10 ಆಗಸ್ಟ್ 2024, 15:22 IST
Last Updated 10 ಆಗಸ್ಟ್ 2024, 15:22 IST
ಅಕ್ಷರ ಗಾತ್ರ

‌ನರಸಿಂಹರಾಜಪುರ: ತಾಲ್ಲೂಕಿನ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆಗಳಿಗೆ ಸಾರ್ವಜನಿಕರು ಸಂಪರ್ಕಿಸಬೇಕಾದ ಅಧಿಕಾರ ಮಾಹಿತಿಯನ್ನು ಮೆಸ್ಕಾಂ ಇಲಾಖೆ ಶುಕ್ರವಾರ ಬಿಡುಗಡೆ ಮಾಡಿದೆ.

ಆಡುವಳ್ಳಿ, ಬಿ.ಕಣಬೂರು, ಬನ್ನೂರು, ಕರ್ಕೇಶ್ವರ, ಮಾಗುಂಡಿ, ಕಾನೂರು ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಜನರು ಬಾಳೆಹೊನ್ನೂರು ಮತ್ತು ನರಸಿಂಹರಾಜಪುರ ಶಾ‌ಖಾಧಿಕಾರಿಗಳ ಮೊ. 94482 89487, 94482 89488. ಬಾಳೆ, ಗುಬ್ಬಿಗಾ, ಹೊನ್ನೆಕೂಡಿಗೆ, ನಾಗಲಾಪುರ, ಮೆಣಸೂರು, ಸೀತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯವರು 94482 89488. ಕಡಹಿನಬೈಲು ಮತ್ತು ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯವರು 94808 33025ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT