ಭಾನುವಾರ, 14 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಸಾರಿಗೆ ನಿಗಮದ ನೌಕರರ ವೇತನ ಹೆಚ್ಚಳಕ್ಕೆ ಕಾರ್ಮಿಕ ಸಂಘಟನೆ ಆಗ್ರಹ

Wage Revision Protest: ನಾಲ್ಕು ಸಾರಿಗೆ ನಿಗಮಗಳ ನೌಕರರ ಬೇಡಿಕೆ ಈಡೇರಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಆಗ್ರಹಿಸಿದೆ.
Last Updated 14 ಡಿಸೆಂಬರ್ 2025, 23:50 IST
ಸಾರಿಗೆ ನಿಗಮದ ನೌಕರರ ವೇತನ ಹೆಚ್ಚಳಕ್ಕೆ ಕಾರ್ಮಿಕ ಸಂಘಟನೆ ಆಗ್ರಹ

ಶಾಮನೂರು ಶಿವಶಂಕರಪ್ಪ ನಿಧನ: ಸೋಮವಾರ ಅಂತ್ಯಕ್ರಿಯೆ

Shivashankarappa Funeral: ಶಾಮನೂರು ಶಿವಶಂಕರಪ್ಪ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ನಗರದ ಹೈಸ್ಕೂಲ್‌ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಸೋಮವಾರ ಬೆಳಿಗ್ಗೆ 10.30ರಿಂದ ಸಾರ್ವಜನಿಕರು ದರ್ಶನ ಪಡೆಯಬಹುದಾಗಿದ್ದು, ಕಲ್ಲೇಶ್ವರ ಮಿಲ್ ಆವರಣದಲ್ಲಿ ಸಂಜೆ 4ಕ್ಕೆ ಅಂತ್ಯಕ್ರಿಯೆ ನಡೆಯಲಿದೆ.
Last Updated 14 ಡಿಸೆಂಬರ್ 2025, 18:28 IST
ಶಾಮನೂರು ಶಿವಶಂಕರಪ್ಪ ನಿಧನ: ಸೋಮವಾರ ಅಂತ್ಯಕ್ರಿಯೆ

ದೆಹಲಿಯಲ್ಲೂ ರಾಜ್ಯ ಕಾಂಗ್ರೆಸ್ ಬಣಗಳ ಶಕ್ತಿ ಪ್ರದರ್ಶನ

Congress Infighting: ಮತ ಕಳವು ವಿರೋಧಿ ರ‍್ಯಾಲಿಗೆ ಹಾಜರಾದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಬಣದವರು ದೆಹಲಿಯಲ್ಲಿ ಶಕ್ತಿ ಪ್ರದರ್ಶನ ನಡೆಸಿದ ಹಿನ್ನೆಲೆ ಪಕ್ಷದ ಒಳಕಳಹ ಮತ್ತೆ ಹೊರಬಿತ್ತು.
Last Updated 14 ಡಿಸೆಂಬರ್ 2025, 16:14 IST
ದೆಹಲಿಯಲ್ಲೂ ರಾಜ್ಯ ಕಾಂಗ್ರೆಸ್ ಬಣಗಳ ಶಕ್ತಿ ಪ್ರದರ್ಶನ

ತುರ್ತು ಸ್ಪಂದನ ವಾಹನಗಳಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ

ಅಪಘಾತ ಹಾಗೂ ಅವಘಡ ಉಂಟಾದ ಸಂದರ್ಭದಲ್ಲಿ ತುರ್ತಾಗಿ ಸ್ಪಂದಿಸಲು 'ಅಪಘಾತ ತುರ್ತು ಸ್ಪಂದನ ವಾಹನ'ಗಳನ್ನು ಕೆಎಸ್‌ಆರ್‌ಟಿಸಿ ಪರಿಚಯಿಸಿದ್ದು, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.
Last Updated 14 ಡಿಸೆಂಬರ್ 2025, 16:05 IST
ತುರ್ತು ಸ್ಪಂದನ ವಾಹನಗಳಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ

ಕನ್ನಡ ಸಾಹಿತ್ಯ ಪರಿಷತ್‌ ಆರ್ಥಿಕ ಅವ್ಯವಹಾರ: 10 ದಿನಗಳಲ್ಲಿ ವಿಚಾರಣೆ ಪೂರ್ಣ

Financial Misuse Probe: ಕಸಾಪದಲ್ಲಿ ನಡೆದ ಆರ್ಥಿಕ ಅವ್ಯವಹಾರಕ್ಕೆ ಸಂಬಂಧಿಸಿದ 17 ಆರೋಪಗಳಲ್ಲಿ 14 ಕುರಿತ ವಿಚಾರಣೆ ಮುಕ್ತಾಯಗೊಂಡಿದ್ದು, ಉಳಿದ 3 ಆರೋಪಗಳ ವಿಚಾರಣೆಗೆ ಸರ್ಕಾರ 10 ದಿನಾವಕಾಶ ಕೇಳಿದೆ.
Last Updated 14 ಡಿಸೆಂಬರ್ 2025, 15:53 IST
ಕನ್ನಡ ಸಾಹಿತ್ಯ ಪರಿಷತ್‌ ಆರ್ಥಿಕ ಅವ್ಯವಹಾರ: 10 ದಿನಗಳಲ್ಲಿ ವಿಚಾರಣೆ ಪೂರ್ಣ

2ನೇ ವಿಮಾನ ನಿಲ್ದಾಣ: DPRಗೆ ಟೆಂಡರ್; ಸೋಮನಹಳ್ಳಿ, ನೆಲಮಂಗಲ ಸಮೀಪ ಸ್ಥಳ ಗುರುತು

Second Airport Plan: ಬೆಂಗಳೂರು ಬಳಿ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಲಹಾ ಸಂಸ್ಥೆ ಆಯ್ಕೆಗಾಗಿ ಟೆಂಡರ್ ಆಹ್ವಾನಿಸಿದ್ದು, ಚೂಡಹಳ್ಳಿ, ಸೋಮನಹಳ್ಳಿ ಮತ್ತು ನೆಲಮಂಗಲ ಪ್ರದೇಶಗಳನ್ನು ಸ್ಥಳವಾಗಿ ಗುರುತಿಸಲಾಗಿದೆ.
Last Updated 14 ಡಿಸೆಂಬರ್ 2025, 15:41 IST
2ನೇ ವಿಮಾನ ನಿಲ್ದಾಣ: DPRಗೆ ಟೆಂಡರ್; ಸೋಮನಹಳ್ಳಿ, ನೆಲಮಂಗಲ ಸಮೀಪ ಸ್ಥಳ ಗುರುತು

ಬೆಳಗಾವಿ ಅಧಿವೇಶನ | ನಾಯಕರ ರಕ್ಷಣಾತ್ಮಕ ಆಟ: ಬಿಜೆಪಿ ಶಾಸಕರ ಬೇಸರ

Belagavi Politics: ಕಾಂಗ್ರೆಸ್‌ನ ಒಳದಂಟೆ ಹಾಗೂ ಸಮಸ್ಯೆಗಳಿಗೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಫಲವಾದ ಬಿಜೆಪಿ ನಾಯಕರು ನಾಯಕರ ರಕ್ಷಣಾತ್ಮಕ ತಂತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 14 ಡಿಸೆಂಬರ್ 2025, 15:37 IST
ಬೆಳಗಾವಿ ಅಧಿವೇಶನ | ನಾಯಕರ ರಕ್ಷಣಾತ್ಮಕ ಆಟ: ಬಿಜೆಪಿ ಶಾಸಕರ ಬೇಸರ
ADVERTISEMENT

Photos: ನೆನಪಿನ ಅಂಗಳದಲ್ಲಿ ಶಾಮನೂರು ಶಿವಶಂಕರಪ್ಪ

ದೇಶದ ಅತಿ ಹಿರಿಯ ಶಾಸಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ವಯೋಸಹಜ ಅನಾರೋಗ್ಯದಿಂದ ಭಾನುವಾರ ನಿಧನರಾದರು.
Last Updated 14 ಡಿಸೆಂಬರ್ 2025, 15:36 IST
Photos: ನೆನಪಿನ ಅಂಗಳದಲ್ಲಿ ಶಾಮನೂರು ಶಿವಶಂಕರಪ್ಪ
err

2 ತಿಂಗಳಲ್ಲಿ ಮ್ಯಾಜಿಕ್ ಮಾಡ್ತೀರಾ?: Metro ಅಧಿಕಾರಿಗಳಿಗೆ ಕೃಷ್ಣ ಬೈರೇಗೌಡ ತರಾಟೆ

Metro Project Criticism: ನಾಗವಾರದಿಂದ ಬಾಗಲೂರು ಕ್ರಾಸ್ ವರೆಗಿನ ಮೆಟ್ರೊ ಕಾಮಗಾರಿಯಲ್ಲಿ ವಿಳಂಬ ಕುರಿತು ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ
Last Updated 14 ಡಿಸೆಂಬರ್ 2025, 14:43 IST
2 ತಿಂಗಳಲ್ಲಿ ಮ್ಯಾಜಿಕ್ ಮಾಡ್ತೀರಾ?: Metro ಅಧಿಕಾರಿಗಳಿಗೆ ಕೃಷ್ಣ ಬೈರೇಗೌಡ ತರಾಟೆ

41 ಕೆಪಿಎಸ್‌ ಶಾಲೆಗಳಲ್ಲಿ ನೆಹರು ಸ್ಟ್ರೀಮ್ ಲ್ಯಾಬ್: ಕಲ್ಯಾಣ ಕರ್ನಾಟಕಕ್ಕೆ ಒತ್ತು

Science Learning: ಕಲ್ಯಾಣ ಕರ್ನಾಟಕ ಭಾಗದ 41 ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ‘ನೆಹರು ಸ್ಟ್ರೀಮ್ ಲ್ಯಾಬ್’ಗಳನ್ನು ಸ್ಥಾಪಿಸಲಾಗುವುದು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ತಿಳಿಸಿದ್ದಾರೆ.
Last Updated 14 ಡಿಸೆಂಬರ್ 2025, 14:34 IST
41 ಕೆಪಿಎಸ್‌ ಶಾಲೆಗಳಲ್ಲಿ ನೆಹರು ಸ್ಟ್ರೀಮ್ ಲ್ಯಾಬ್: ಕಲ್ಯಾಣ ಕರ್ನಾಟಕಕ್ಕೆ ಒತ್ತು
ADVERTISEMENT
ADVERTISEMENT
ADVERTISEMENT