ದಾವಣಗೆರೆ ವಿ.ವಿ ಅಂತರ ಕಾಲೇಜು ಟೂರ್ನಿ: ಹೊಸದುರ್ಗ ‘ಹ್ಯಾಟ್ರಿಕ್’ ಸಾಧನೆ
ದಾವಣಗೆರೆ ವಿಶ್ವವಿದ್ಯಾಲಯದ ಅಂತರ ಕಾಲೇಜು ಟೂರ್ನಿಯಲ್ಲಿ ಗೆಲುವಿನ ತೋರಣ ಕಟ್ಟಿದ ತಂಡ
ಸಂತೋಷ್ ಎಚ್.ಡಿ
Published : 17 ಅಕ್ಟೋಬರ್ 2025, 6:42 IST
Last Updated : 17 ಅಕ್ಟೋಬರ್ 2025, 6:42 IST
ಫಾಲೋ ಮಾಡಿ
Comments
ಹೊಸದುರ್ಗ ಕ್ರೀಡಾಂಗಣದಲ್ಲಿ ಹೊಸದುರ್ಗ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಮಲ್ಲಾಡಿಹಳ್ಳಿ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಪಂದ್ಯ ಆಡುತ್ತಿರುವುದು
ರಾಷ್ಟ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ವಿಜೇತರಾದರೆ ವಿದ್ಯಾರ್ಥಿಗಳ ಉದ್ಯೋಗಕ್ಕೂ ಅವಕಾಶ ಕಲ್ಪಿಸುತ್ತದೆ. ನಮ್ಮ ಕಾಲೇಜಿನಲ್ಲಿ ತರಬೇತಿ ಉತ್ತಮವಾಗಿದೆ. ಶಾಸಕ ಬಿ.ಜಿ. ಗೋವಿಂದಪ್ಪ ಅವರ ಸಂಪೂರ್ಣ ಸಹಕಾರವಿದೆ
ಅಶ್ವತ್ ಯಾದವ್ ಪ್ರಾಂಶುಪಾಲ
ಹೊಸದುರ್ಗ ಕಾಲೇಜಿನ ವಿದ್ಯಾರ್ಥಿಗಳ ಮೊಗದಲ್ಲಿ ಗೆಲುವಿನ ನಗೆ ಇತ್ತು. ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪಾಠ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಮುಂದಿದ್ದು ಉತ್ತಮ ಸಾಧನೆ ಮಾಡಿದ್ದಾರೆ