ಚಿತ್ರದುರ್ಗದ ಜೈನಧಾಮದಲ್ಲಿ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಸಿದ್ಧತೆ ಪರಿಶೀಲಿಸಿದ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ
ಚಿತ್ರದುರ್ಗದ ಪಿಎನ್‌ಟಿ ಕ್ವಾಟ್ರಸ್‌ನ ಸಿದ್ಧಿ ವಿನಾಯಕ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಗೌರಿ ದೇವಿ ಮೂರ್ತಿ
ಸಿದ್ಧಿ ವಿನಾಯಕ ದೇವಸ್ಥಾನದ ಆವರಣದಲ್ಲಿ ಮಹಿಳೆಯರಿಗೆ ಬಾಗಿನ ನೀಡುತ್ತಿರುವ ದೇವಸ್ಥಾನ ಸಮಿತಿ
ವಿಶೇಷ ಅಲಂಕಾರದಲ್ಲಿ ಮೇಲುದುರ್ಗದ ಏಕನಾಥೇಶ್ವರಿ ದೇವಿ
ಬಳೆ ಅಲಂಕಾರದಲ್ಲಿ ಬರಗೇರಮ್ಮ ದೇವಿ
ಅಲಂಕೃತ ಉಚ್ಚಂಗಿ ಯಲ್ಲಮ್ಮ ದೇವಿ

ಹಿಂದೂ ಮಹಾ ಗಣಪತಿ ಮಹೋತ್ಸವ ಮಧ್ಯ ಕರ್ನಾಟಕದ ಸಾಂಸ್ಕೃತಿಕ ಉತ್ಸವವಾಗಿದೆ. ದೇಶಕ್ಕೆ ಬಹು ದೊಡ್ಡ ಸಂದೇಶ ಕೊಡುವ ಶೋಭಾಯಾತ್ರೆ ನಡೆಯುತ್ತಿರುವುದು ನಮ್ಮೆಲ್ಲರಿಗೂ ಸಂತೋಷದ ಸಂಗತಿ
ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾದಾರ ಚನ್ನಯ್ಯ ಗುರುಪೀಠ
25 ವರ್ಷದ ಪೂಜಾ ಮಹೋತ್ಸವದ ವಿಶೇಷತೆಗೆ ಕಮಲದಲ್ಲಿ ನಿಂತಿರುವ ಏಳು ಅಡಿ ಎತ್ತರದ ಗೌರಿ ದೇವಿಯನ್ನು ಪ್ರತಿಷ್ಠಾಪಿಸಲಾಗಿದೆ. ಆ.30 ರಂದು ಚಂದ್ರವಳ್ಳಿಯಲ್ಲಿ ಮೂರ್ತಿ ವಿಸರ್ಜಿಸಲಾಗುತ್ತದೆ. ಐದು ದಿನ ಮಹಿಳೆಯರಿಗೆ ಬಾಗಿನ ನೀಡಲಾಗುತ್ತದೆ
ಗುರುಮೂರ್ತಿ ಅಧ್ಯಕ್ಷ ಪಿಎನ್‌ಟಿ ಕ್ವಾಟ್ರಸ್ ಬೆನಕನ ಬಳಗ