ಮೊಳಕಾಲ್ಮುರು ತಾಲ್ಲೂಕಿನ ರಾಂಪುರ ಬಳಿ ಬುಧವಾರ ತುಂಬಿ ಹರಿಯುತ್ತಿರುವ ಗುಂಡೇರಿ ಹಳ್ಳ
ಹಿರಿಯೂರು ತಾಲ್ಲೂಕಿನ ತಾಳವಟ್ಟಿ ಗ್ರಾಮದ ಹೊಲವೊಂದರಲ್ಲಿ ಮಳೆಯ ನೀರಿನಲ್ಲಿ ಈರುಳ್ಳಿ ಬೆಳೆ ಮುಳುಗಿರುವುದು
ಹೊಳಲ್ಕೆರೆ ತಾಲ್ಲೂಕಿನ ಉಪ್ಪರಿಗೇನಹಳ್ಳಿ ಸಮೀಪ ನಿರ್ಮಿಸಿರುವ ಬ್ಯಾರೇಜ್ ತುಂಬಿ ಹರಿಯುತ್ತಿರುವ ದೃಶ್ಯ
ಚಿಕ್ಕಜಾಜೂರು ಸಮೀಪದ ಕಡೂರು ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿನ ಕರಡಿಹಳ್ಳ ತುಂಬಿ ಹರಿಯುತ್ತಿರುವುದು