ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಮೊಳಕಾಲ್ಮುರು: ಅಗ್ನಿಶಾಮಕ ದಳಕ್ಕೆ ಲಭ್ಯವಿಲ್ಲ ವಾಹನ..!

Published : 30 ಏಪ್ರಿಲ್ 2025, 7:05 IST
Last Updated : 30 ಏಪ್ರಿಲ್ 2025, 7:05 IST
ಫಾಲೋ ಮಾಡಿ
Comments
ಕಾರ್ಯ ನಿರ್ವಹಿಸುತ್ತಿರುವ ಮಿನಿತುರ್ತು ಸೇವಾ ವಾಹನ 
ಕಾರ್ಯ ನಿರ್ವಹಿಸುತ್ತಿರುವ ಮಿನಿತುರ್ತು ಸೇವಾ ವಾಹನ 
ಇದು ರಾಜ್ಯಮಟ್ಟದ ಸಮಸ್ಯೆಯಾಗಿದೆ. 6 ತಿಂಗಳಲ್ಲಿ 100 ಹೊಸ ವಾಹನಗಳು ಬರಲಿವೆ. ಆಗ ಸಮಸ್ಯೆ ಇರುವ ಕಡೆ ನೀಡಲಾಗುತ್ತದೆ. ಅಲ್ಲಿಯವರೆಗೆ ಸಮಸ್ಯೆ ಎದುರಿಸುವುದು ಅನಿವಾರ್ಯ
ಸೋಮಶೇಖರ ವಿ. ಅಗಡಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ
ಹಳೆ ವಾಹನಗಳ ವಾಪಸ್‌ಗೂ ಮುನ್ನ ಬದಲಿ ವಾಹನಗಳನ್ನು ನೀಡಬೇಕಿತ್ತು.ಕೂಡಲೇ ಪತ್ರ ಬರೆದು ಒಂದು ವಾಹನವಾದರೂ ತಕ್ಷಣಕ್ಕೆ ವ್ಯವಸ್ಥೆ ಮಾಡುವಂತೆ ಸೂಚಿಸುತ್ತೇನೆ.
ಗೋವಿಂದ ಕಾರಜೋಳ ಸಂಸದ ಚಿತ್ರದುರ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT