ಗುರುವಾರ, 3 ಜುಲೈ 2025
×
ADVERTISEMENT

Fire Fighter

ADVERTISEMENT

ಮೊಳಕಾಲ್ಮುರು: ಅಗ್ನಿಶಾಮಕ ದಳಕ್ಕೆ ಲಭ್ಯವಿಲ್ಲ ವಾಹನ..!

ಮೊಳಕಾಲ್ಮುರು: ಅಗ್ನಿ ಅನಾಹುತ ಸಂಭವಿಸಿದಲ್ಲಿ ಅಗತ್ಯವಿರುವ ಅಗ್ನಿಶಾಮಕ ತುರ್ತು ವಾಹನ ವ್ಯವಸ್ಥೆ ಇಲ್ಲದ ಪರಿಣಾಮ ತಾಲ್ಲೂಕಿನಲ್ಲಿ ಸಂಭವನೀಯ ಅಗ್ನಿ ಪ್ರಮಾದಗಳನ್ನು ತಡೆಯುವ ಕುರಿತು ಆತಂಕ ನಿರ್ಮಾಣವಾಗಿದೆ.
Last Updated 30 ಏಪ್ರಿಲ್ 2025, 7:05 IST
ಮೊಳಕಾಲ್ಮುರು: ಅಗ್ನಿಶಾಮಕ ದಳಕ್ಕೆ ಲಭ್ಯವಿಲ್ಲ ವಾಹನ..!

ಹೊಳೆನರಸೀಪುರ | ಪ್ಲೈವುಡ್‌ ಕಾರ್ಖಾನೆಗೆ ಬೆಂಕಿ: ಅಗ್ನಿಶಾಮಕ ಸಿಬ್ಬಂದಿಗೆ ಗಾಯ

ಪಟ್ಟಣದ ಕೈಗಾರಿಕೆ ಪ್ರದೇಶದಲ್ಲಿರುವ ಝಮ್ ಝಮ್ ಟಿಂಬರ್ಸ್ ಪ್ಲೆವುಡ್ ಫ್ಯಾಕ್ಟರಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಭಾರಿ ಪ್ರಮಾಣದ ಮರದ ದಿಮ್ಮಿಗಳು ಹಾಗೂ ಕತ್ತರಿಸಿ ಇಟ್ಟಿದ್ದ ಮರದ ತುಂಡುಗಳು ಹಾಗೂ ಇತರೆ ವಸ್ತುಗಳು ಸುಟ್ಟು ಕರಕಲಾಗಿದೆ.
Last Updated 6 ಮಾರ್ಚ್ 2025, 13:09 IST
ಹೊಳೆನರಸೀಪುರ | ಪ್ಲೈವುಡ್‌ ಕಾರ್ಖಾನೆಗೆ ಬೆಂಕಿ: ಅಗ್ನಿಶಾಮಕ ಸಿಬ್ಬಂದಿಗೆ ಗಾಯ

ಯಾದಗಿರಿ: ಹೊಸ ತಾಲ್ಲೂಕುಗಳಿಗಿಲ್ಲ ಅಗ್ನಿಶಾಮಕ ಠಾಣೆ

ಹಳೆ ತಾಲ್ಲೂಕು ಕೇಂದ್ರದಿಂದ ವಾಹನ ತೆರಳುವಷ್ಟರಲ್ಲಿ ಎಲ್ಲಾ ಬೂದಿ
Last Updated 3 ಮಾರ್ಚ್ 2025, 6:06 IST
ಯಾದಗಿರಿ: ಹೊಸ ತಾಲ್ಲೂಕುಗಳಿಗಿಲ್ಲ ಅಗ್ನಿಶಾಮಕ ಠಾಣೆ

ಹಾವೇರಿ | ಜಲವಾಹನ ಕೊರತೆ: ಬೆಂಕಿ ನಂದಿಸುವುದೇ ಸವಾಲು

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಬೆಂಕಿ ಅವಘಡಗಳು | ತಾಲ್ಲೂಕಿಗೊಂದೇ ಅಗ್ನಿಶಾಮಕ ವಾಹನ | ಸೂಕ್ತ ಸಮಯಕ್ಕೆ ವಾಹನ ಬಾರದೇ ನಷ್ಟ ಅನುಭವಿಸುತ್ತಿರುವ ರೈತರು
Last Updated 3 ಮಾರ್ಚ್ 2025, 4:23 IST
ಹಾವೇರಿ | ಜಲವಾಹನ ಕೊರತೆ: ಬೆಂಕಿ ನಂದಿಸುವುದೇ ಸವಾಲು

ದಾವಣಗೆರೆ | ಪಟಾಕಿ ಮಾರಾಟ: ಅಗ್ನಿನಂದಕ ತರಬೇತಿ ಪಡೆದವರಿಗೆ ಆದ್ಯತೆ

ಪಟಾಕಿ ಅವಘಡ ತಪ್ಪಿಸಲು ಮುನ್ನೆಚ್ಚರಿಕೆ, ಪರವಾನಗಿ ಅರ್ಜಿ ಸಲ್ಲಿಸುವ ವರ್ತಕರಿಗೆ ಪೂರ್ವ ಷರತ್ತು
Last Updated 29 ಅಕ್ಟೋಬರ್ 2024, 6:55 IST
ದಾವಣಗೆರೆ | ಪಟಾಕಿ ಮಾರಾಟ: ಅಗ್ನಿನಂದಕ ತರಬೇತಿ ಪಡೆದವರಿಗೆ ಆದ್ಯತೆ

ಕಲಘಟಗಿ: ಅಗ್ನಿಶಾಮಕ ಠಾಣಾಧಿಕಾರಿಗೆ ಮುಖ್ಯಮಂತ್ರಿ ಪದಕ 

ಪಟ್ಟಣದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಠಾಣಾಧಿಕಾರಿ ಅರ್ಜುನ್ ವಿ. ಮಾನೆ ಇವರಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಮುಖ್ಯಮಂತ್ರಿ ಪದಕ ನೀಡಿ ಗೌರವಿಸಿದ್ದಾರೆ.
Last Updated 13 ಜೂನ್ 2024, 14:16 IST
ಕಲಘಟಗಿ: ಅಗ್ನಿಶಾಮಕ ಠಾಣಾಧಿಕಾರಿಗೆ ಮುಖ್ಯಮಂತ್ರಿ ಪದಕ 

ದೆಹಲಿ | 40 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; ರಕ್ಷಣಾ ಕಾರ್ಯ ಆರಂಭ

ಭಾನುವಾರ ಮುಂಜಾನೆ ದೆಹಲಿ ಜಲ ಮಂಡಳಿಯ (ಡಿಜೆಬಿ) ನೀರು ಶುದ್ಧೀಕರಣ ಘಟಕದಲ್ಲಿ ಮಗು 40 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದು, ರಕ್ಷಣಾ ಕಾರ್ಯ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 10 ಮಾರ್ಚ್ 2024, 5:27 IST
ದೆಹಲಿ | 40 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; ರಕ್ಷಣಾ ಕಾರ್ಯ ಆರಂಭ
ADVERTISEMENT

ತೋರಣಗಲ್ಲು | ಬಾರದ ವೇತನ: ಅಗ್ನಿಶಾಮಕ ಸಿಬ್ಬಂದಿ ಪರದಾಟ

ತೋರಣಗಲ್ಲು ಸಮೀಪದ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಆವರಣದಲ್ಲಿರುವ ಅಗ್ನಿಶಾಮಕ ದಳದ ಗುತ್ತಿಗೆ ಆಧಾರಿತ ನೌಕರರಿಗೆ ಏಜೆನ್ಸಿಯಿಂದ ಸಕಾಲಕ್ಕೆ ವೇತನ ಪಾವತಿ ಆಗುತ್ತಿಲ್ಲ. ನೌಕರರು ಹಲವಾರು ತಿಂಗಳುಗಳಿಂದ ವೇತನವಿಲ್ಲದೆ ಪರದಾಡುತ್ತಿದ್ದಾರೆ.
Last Updated 15 ಡಿಸೆಂಬರ್ 2023, 15:46 IST
ತೋರಣಗಲ್ಲು | ಬಾರದ ವೇತನ: ಅಗ್ನಿಶಾಮಕ ಸಿಬ್ಬಂದಿ ಪರದಾಟ

ದೆಹಲಿಯಲ್ಲಿ ಮತ್ತೊಂದು ಅಗ್ನಿ ಅವಘಡ: ಕರೋಲ್‌ ಬಾಗ್‌ ಮಾರುಕಟ್ಟೆಯಲ್ಲಿ ಬೆಂಕಿ 

ನವದೆಹಲಿ: ದೆಹಲಿ ಕರೋಲ್‌ ಬಾಗ್‌ನ ಗಫ್ಫಾರ್‌ ಮಾರುಕಟ್ಟೆಯಲ್ಲಿ ಭಾನುವಾರ ಭಾರೀ ಅಗ್ನಿ ಅವಘಡ ಸಂಭವಿಸಿದೆ. 39 ಅಗ್ನಿಶಾಮಕ ವಾಹನಗಳು ಹಾಗೂ ಸುಮಾರು 200 ಮಂದಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಗಫ್ಫಾರ್‌ನ ಶೂ ಮಾರುಕಟ್ಟೆಯಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಬೆಳಗಿನ ಜಾವ 4:16ಕ್ಕೆ ಕರೆ ಬಂದಿದ್ದಾಗಿ ದೆಹಲಿ ಅಗ್ನಿಶಾಮಕ ದಳದ ನಿರ್ದೇಶಕ ಅತುಲ್‌ ಗರ್ಗ್‌ ತಿಳಿಸಿದ್ದಾರೆ.
Last Updated 12 ಜೂನ್ 2022, 6:13 IST
ದೆಹಲಿಯಲ್ಲಿ ಮತ್ತೊಂದು ಅಗ್ನಿ ಅವಘಡ: ಕರೋಲ್‌ ಬಾಗ್‌ ಮಾರುಕಟ್ಟೆಯಲ್ಲಿ ಬೆಂಕಿ 

ಗುಜರಾತ್‌: ಪ್ಯಾಕಿಂಗ್‌ ಘಟಕದಲ್ಲಿ ಅಗ್ನಿ ಅವಘಡ, ಇಬ್ಬರ ಸಾವು

ಗುಜರಾತ್‌ನ ಸೂರತ್‌ ಜಿಲ್ಲೆಯಲ್ಲಿ ಐದು ಅಂತಸ್ತಿನ ಸಾಮಾನುಗಳ ಪ್ಯಾಕಿಂಗ್‌ ಘಟಕದಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಭಾರಿ ಅಗ್ನಿ ದುರಂತದಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
Last Updated 18 ಅಕ್ಟೋಬರ್ 2021, 6:17 IST
ಗುಜರಾತ್‌: ಪ್ಯಾಕಿಂಗ್‌ ಘಟಕದಲ್ಲಿ ಅಗ್ನಿ ಅವಘಡ, ಇಬ್ಬರ ಸಾವು
ADVERTISEMENT
ADVERTISEMENT
ADVERTISEMENT