ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನೆಹಲಗೆ: ಮಂಗಳೂರು ಕಂಬಳದ ಫಲಿತಾಂಶ

ಮೂರು ಜತೆ ಕೋಣಗಳಿಂದ 6.5 ನಿಶಾನೆಗೆ ನೀರು
Last Updated 7 ಮಾರ್ಚ್ 2021, 13:24 IST
ಅಕ್ಷರ ಗಾತ್ರ

ಮಂಗಳೂರು: ನಗರದ ಬಂಗ್ರಕೂಳೂರಿನ ಗೋಲ್ಡ್‌ ಫಿಂಚ್‌ನಲ್ಲಿ ಶನಿವಾರ ಮತ್ತು ಭಾನುವಾರ ನಡೆದ ‘ರಾಮ - ಲಕ್ಷ್ಮಣ’ ಜೋಡುಕರೆ ಕಂಬಳ ಕೂಟದ ಫಲಿತಾoಶ ಈ ಕೆಳಗಿನಂತಿವೆ.

ಮಂಗಳೂರು ಕಂಬಳ ಕೂಟದಲ್ಲಿ ಒಟ್ಟು 155 ಜತೆ ಕೋಣಗಳು ಭಾಗವಹಿಸಿದ್ದರು. ಕನೆಹಲಗೆಯಲ್ಲಿ 5 ಜೊತೆ, ಅಡ್ಡಹಲಗೆಯಲ್ಲಿ 7 ಜೊತೆ, ಹಗ್ಗ ಹಿರಿಯದಲ್ಲಿ 17 ಜೊತೆ, ನೇಗಿಲು ಹಿರಿಯದಲ್ಲಿ 27 ಜೊತೆ, ಹಗ್ಗ ಕಿರಿಯದಲ್ಲಿ 18 ಜೊತೆ, ನೇಗಿಲು ಕಿರಿಯದಲ್ಲಿ 81 ಜೊತೆ ಕೋಣಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ಕನೆಹಲಗೆ: (ಮೂರು ಜತೆ ಕೋಣಗಳು 6.5 ಕೋಲು ನಿಶಾನೆಗೆ ನೀರು ಹಾಯಿಸಿವೆ)

ಬೊಳ್ಳಂಬಳ್ಳಿ ಚೈತ್ರ ಪರಮೇಶ್ವರ ಭಟ್
ಹಲಗೆ ಮೆಟ್ಟಿದವರು: ಬೈಂದೂರು ರಾಘವೇಂದ್ರ ಪೂಜಾರಿ

ವಾಮಂಜೂರು ತಿರುವೈಲುಗುತ್ತು ಅಭಯ್ ನವೀನ್ಚಂದ್ರ ಆಳ್ವ
ಹಲಗೆ ಮೆಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ

ಬಾರ್ಕೂರು ಶಾಂತಾರಾಮ ಶೆಟ್ಟಿ
ಹಲಗೆ ಮೆಟ್ಟಿದವರು: ಮಂದಾರ್ತಿ ಶಿರೂರು ಗೋಪಾಲ ನಾಯ್ಕ್

ಅಡ್ಡ ಹಲಗೆ:
ಪ್ರಥಮ: ಮೇರಮಜಲ್ ಮಿಶನ್ ಗಾಡ್ವಿನ್ ವಾಸ್
ಹಲಗೆ ಮೆಟ್ಟಿದವರು: ಬೈಂದೂರು ಹೊಸಮನೆ ಮಹೇಶ್ ಪೂಜಾರಿ

ದ್ವಿತೀಯ: ಪಾತಿಲ ಹೊಸಮನೆ ರವಿರಾಜ್ ಶೆಟ್ಟಿ
ಹಲಗೆ ಮೆಟ್ಟಿದವರು: ಬಂಗಾಡಿ ಕುದ್ಮನ್ ಲೋಕಯ್ಯ ಗೌಡ

ಹಗ್ಗ ಹಿರಿಯ:
ಪ್ರಥಮ:
ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ ‘ಬಿ’
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ

ದ್ವಿತೀಯ: ಪದವು ಕಾನಡ್ಕ ಫ್ಲೇವಿ ಡೆರ್ರಿಕ್ ಡಿಸೋಜ ‘ಎ’
ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ

ಹಗ್ಗ ಕಿರಿಯ:
ಪ್ರಥಮ:
ಜಪ್ಪು ಮನ್ಕುತೋಟ ಗುತ್ತು ಸಾಚಿ ಅನಿಲ್ ಶೆಟ್ಟಿ
ಓಡಿಸಿದವರು: ಪಣಪಿಲ ಪ್ರವೀಣ್ ಕೋಟ್ಯಾನ್

ದ್ವಿತೀಯ: ಸಾಣೂರು ಸೇನರಬೆಟ್ಟು ಜಗದೀಶ್ ಪೂಜಾರಿ ‘ಎ’
ಓಡಿಸಿದವರು: ಬೈಂದೂರು ವಿವೇಕ್

ನೇಗಿಲು ಹಿರಿಯ:
ಪ್ರಥಮ:
ಮುಲ್ಕಿ ತೋಕೂರುಗುತ್ತು ಹೊಸಮನೆ ಶಮ್ಮಿ ಶಿವಪ್ರಸಾದ್ ಶೆಟ್ಟಿ
ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ

ದ್ವಿತೀಯ: ಇರುವೈಲು ಪಾನಿಲ ಬಾಡ ಪೂಜಾರಿ ‘ಬಿ’
ಓಡಿಸಿದವರು: ಬೈಂದೂರು ವಿವೇಕ್

ನೇಗಿಲು ಕಿರಿಯ:
ಪ್ರಥಮ:
ಶಿರ್ತಾಡಿ ದುರ್ಗಾ ನಿವಾಸ ಕಾರ್ತಿಕ್ ಪೂಜಾರಿ
ಓಡಿಸಿದವರು: ಮಾಂಟ್ರಾಡಿ ರಾಜೇಶ್ ಆಚಾರ್ಯ

ದ್ವಿತೀಯ: ಕಾರಿಂಜ ಕೊಂಬೆಲ್ ಗುತ್ತು ಜಾರಪ್ಪ ಪ್ರಶಾಂತ್ ಪೂಜಾರಿ
ಓಡಿಸಿದವರು: ಬಂಗಾಡಿ ಹಮೀದ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT