ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾಲಯ ಹಾಗೂ ಆಳ್ವಾಸ್ ಕಾಲೇಜಿನ ಜಂಟಿ ಸಹಯೋಗದಲ್ಲಿ ಇಲ್ಲಿನ ಕನ್ನಡ ಭವನದಲ್ಲಿ ಮಂಗಳವಾರ ಮುಕ್ತಾಯಗೊಂಡ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ವೇಟ್ ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನ ಪುರುಷ ಹಾಗೂ ಮಹಿಳೆಯರ ವಿಭಾಗಗಳಲ್ಲಿ ಅತಿಥೇಯ ಆಳ್ವಾಸ್ ಕಾಲೇಜು ಸಮಗ್ರ ಪ್ರಶಸ್ತಿ ಬಾಚಿಕೊಂಡಿದೆ.

ಕ್ರೀಡಾಕೂಟದಲ್ಲಿ 19 ನೂತನ ಕೂಟ ದಾಖಲೆಯಾಗಿದೆ. ಅವುಗಳಲ್ಲಿ ಆಳ್ವಾಸ್ ವಿದ್ಯಾರ್ಥಿಗಳು 15 ಕೂಟ ದಾಖಲೆ ಮಾಡಿದ್ದಾರೆ. ಮಹಿಳಾ ವಿಭಾಗದಲ್ಲಿ ಆಳ್ವಾಸ್ ಸತತ 18ನೇ ಬಾರಿಗೆ ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

ಪುರುಷರ ವಿಭಾಗದಲ್ಲಿ ಆಳ್ವಾಸ್ ವಿದ್ಯಾರ್ಥಿಗಳ ಸಾಧನೆ: ಪುರುಷರ 55 ಕೆಜಿ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಪ್ರಶಾಂತ (ಸ್ನ್ಯಾಚ್- 80 ಕೆ.ಜಿ ಕ್ಲೀನ್ ಮತ್ತು ಜರ್ಕ್-113ಕೆ.ಜಿ ಒಟ್ಟು-192) ಕೆ.ಜಿ ಪ್ರಥಮ ಹಾಗೂ ಸುಶಾಂತ (ಸ್ನ್ಯಾಚ್-85 ಕೆ.ಜಿ ಕ್ಲೀನ್ ಮತ್ತು ಜರ್ಕ್-107 ಕೆ.ಜಿ ಒಟ್ಟು-192 ಕೆ.ಜಿ) ದ್ವಿತೀಯ, 61 ಕೆ.ಜಿ ವಿಭಾಗದಲ್ಲಿ ಅರವಿಂದ್ (ಸ್ನ್ಯಾಚ್-109 ಕೆ.ಜಿ ಕ್ಲೀನ್ ಮತ್ತು ಜರ್ಕ್-135 ಕೆ.ಜಿ ಒಟ್ಟು-244 ಕೆ.ಜಿ) ಪ್ರಥಮ ಹಾಗೂ ನಾಗರಾಜ್ (ಸ್ನ್ಯಾಚ್-107 ಕೆ.ಜಿ. ಕ್ಲೀನ್ ಮತ್ತು ಜರ್ಕ್-132 ಕೆ.ಜಿ ಒಟ್ಟು-239 ಕೆ.ಜಿ )ದ್ವಿತೀಯ, 67 ಕೆ.ಜಿ ವಿಭಾಗದಲ್ಲಿ ದೇವರಾಜ್ (ಸ್ನ್ಯಾಚ್-109 ಕೆ.ಜಿ ಕ್ಲೀನ್ ಮತ್ತು ಜರ್ಕ್-135 ಕೆ.ಜಿ ಒಟ್ಟು-244 ಕೆ.ಜಿ) ಪ್ರಥಮ, 89 ಕೆ.ಜಿ ವಿಭಾಗದಲ್ಲಿ ಜೇಮ್ಸ್ (ಸ್ನ್ಯಾಚ್-117 ಕೆ.ಜಿ. ಕ್ಲೀನ್ ಮತ್ತು ಜರ್ಕ್-160 ಕೆ.ಜಿ ಒಟ್ಟು-277 ಕೆ.ಜಿ) ಪ್ರಥಮ, ಕುಂಬಾರ್ ಶ್ರುತಿಕ್ ಮಹೇಶ್ (ಸ್ನ್ಯಾಚ್-124 ಕೆ.ಜಿ. ಕ್ಲೀನ್ ಮತ್ತು ಜರ್ಕ್-148 ಕೆ.ಜಿ ಒಟ್ಟು-278 ಕೆ.ಜಿ) ದ್ವಿತೀಯ, 109 ಕೆ.ಜಿ ವಿಭಾಗದಲ್ಲಿ ಪ್ರತ್ಯುಷ್ (ಸ್ನ್ಯಾಚ್-117 ಕೆ.ಜಿ. ಕ್ಲೀನ್ ಮತ್ತು ಜರ್ಕ್-162 ಕೆ.ಜಿ ಒಟ್ಟು-279 ಕೆ.ಜಿ) ಪ್ರಥಮ, 109+ ಕೆ.ಜಿ ವಿಭಾಗದಲ್ಲಿ ನಾಗೇಂದ್ರ ಅಣ್ಣಪ್ಪ (ಸ್ನ್ಯಾಚ್-110 ಕೆ.ಜಿ ಕ್ಲೀನ್ ಮತ್ತು ಜರ್ಕ್-150 ಕೆ.ಜಿ ಒಟ್ಟು-260 ಕೆ.ಜಿ) ಪ್ರಥಮ ಸ್ಥಾನ ಪಡೆದಿದ್ದಾರೆ. ಆಳ್ವಾಸ್ ಕಾಲೇಜಿನ ಅರವಿಂದ್ ಪುರುಷರ ವಿಭಾಗದಲ್ಲಿ ಬೆಸ್ಟ್ ಲಿಫ್ಟರ್ ಆಗಿ ಹೊರಹೊಮ್ಮಿದ್ದಾರೆ.

ಮಹಿಳಾ ವಿಭಾಗ: ಮಹಿಳೆಯರ 45 ಕೆ.ಜಿ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಯಾಸ್ಮಿನ್ (ಸ್ನ್ಯಾಚ್-33 ಕೆ.ಜಿ ಕ್ಲೀನ್ ಮತ್ತು ಜರ್ಕ್-53 ಕೆ.ಜಿ ಒಟ್ಟು-88 ಕೆ.ಜಿ) ಪ್ರಥಮ, 49 ಕೆ.ಜಿ ವಿಭಾಗದಲ್ಲಿ ಚಂದ್ರಿಕಾ(ಸ್ನ್ಯಾಚ್-34 ಕೆ.ಜಿ. ಕ್ಲೀನ್ ಮತ್ತು ಜರ್ಕ್-44 ಕೆ.ಜಿ ಒಟ್ಟು-78 ಕೆ.ಜಿ) ದ್ವಿತೀಯ, 55 ಕೆ.ಜಿ ವಿಭಾಗದಲ್ಲಿ ಲಕ್ಷ್ಮಿ (ಸ್ನ್ಯಾಚ್-69 ಕೆ.ಜಿ. ಕ್ಲೀನ್ ಮತ್ತು ಜರ್ಕ್-91 ಕೆ.ಜಿ ಒಟ್ಟು-160 ಕೆ.ಜಿ) ಪ್ರಥಮ, 59 ಕೆ.ಜಿ ವಿಭಾಗದಲ್ಲಿ ಅರ್ಚನಾ ಡೆನ್ಸಿ(ಸ್ನ್ಯಾಚ್-45 ಕೆ.ಜಿ. ಕ್ಲೀನ್ ಮತ್ತು ಜರ್ಕ್-60 ಕೆ.ಜಿ ಒಟ್ಟು-105 ಕೆ.ಜಿ) ತೃತೀಯ, 64 ಕೆ.ಜಿ ವಿಭಾಗದಲ್ಲಿ ಲಾವಣ್ಯಾ ರೈ(ಸ್ನ್ಯಾಚ್-58 ಕೆ.ಜಿ. ಕ್ಲೀನ್ ಮತ್ತು ಜರ್ಕ್-65 ಕೆ.ಜಿ ಒಟ್ಟು-123 ಕೆ.ಜಿ) ದ್ವಿತೀಯ, 71 ಕೆ.ಜಿ ವಿಭಾಗದಲ್ಲಿ ತನುಷಾ(ಸ್ನ್ಯಾಚ್-76 ಕೆ.ಜಿ. ಕ್ಲೀನ್ ಮತ್ತು ಜರ್ಕ್-105 ಕೆ.ಜಿ ಒಟ್ಟು-181 ಕೆ.ಜಿ) ಪ್ರಥಮ, 81 ಕೆ.ಜಿ ವಿಭಾಗದಲ್ಲಿ ಯಶಸ್ವಿನಿ (ಸ್ನ್ಯಾಚ್-65 ಕೆ.ಜಿ. ಕ್ಲೀನ್ ಮತ್ತು ಜರ್ಕ್-85 ಕೆ.ಜಿ ಒಟ್ಟು-150 ಕೆ.ಜಿ) ಪ್ರಥಮ, 87 ಕೆ.ಜಿ ವಿಭಾಗದಲ್ಲಿ ನಿಶ್ಮಿತಾ (ಸ್ನ್ಯಾಚ್-64 ಕೆ.ಜಿ. ಕ್ಲೀನ್ ಮತ್ತು ಜರ್ಕ್-78 ಕೆ.ಜಿ ಒಟ್ಟು-142 ಕೆ.ಜಿ) ಪ್ರಥಮ, 87+ ಕೆ.ಜಿ ವಿಭಾಗದಲ್ಲಿ ಸಿತಾರಾ (ಸ್ನ್ಯಾಚ್-66 ಕೆ.ಜಿ. ಕ್ಲೀನ್ ಮತ್ತು ಜರ್ಕ್-77ಕೆ.ಜಿ ಒಟ್ಟು-143 ಕೆ.ಜಿ) ಪ್ರಥಮ ಸ್ಥಾನ ಪಡೆದಿದ್ದಾರೆ. ಆಳ್ವಾಸ್‌ನ ಲಕ್ಷ್ಮಿ ಮಹಿಳಾ ಬೆಸ್ಟ್ ಲಿಫ್ಟರ್ ಆಗಿ ಹೊರಹೊಮ್ಮಿದ್ದಾರೆ.

ಆಳ್ವಾಸ್‌ನ ನೂತನ ಕೂಟ ದಾಖಲೆಗಳು: ಪುರುಷರ 55 ಕೆ.ಜಿ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಪ್ರಶಾಂತ ಕ್ಲೀನ್ ಮತ್ತು ಜರ್ಕ್ -113 ಕೆ.ಜಿ ಭಾರ ಎತ್ತುವ ಮೂಲಕ ನೂತನ ಕೂಟ ದಾಖಲೆ ನಿರ್ಮಿಸಿದ್ದಾರೆ. 109 ಕೆ.ಜಿ. ಕೆಟಗರಿಯ ವಿಭಾಗದಲ್ಲಿ ಆಳ್ವಾಸ್‌ನ ಪ್ರತ್ಯುಷ್ ಸ್ನ್ಯಾಚ್-117 ಕೆ.ಜಿ. ಕ್ಲೀನ್ ಮತ್ತು ಜರ್ಕ್-162 ಕೆ.ಜಿ ಒಟ್ಟು-279 ಕೆ.ಜಿ ಭಾರ ಎತ್ತುವ ಮೂಲಕ ಮೂರು ವಿಭಾಗಗಳಲ್ಲಿಯೂ ನೂತನ ಕೂಟ ದಾಖಲೆ ಬರೆದಿದ್ದಾರೆ.
ಮಹಿಳೆಯ 45 ಕೆ.ಜಿ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಯಾಸ್ಮಿನ್ (ಸ್ನ್ಯಾಚ್-33 ಕೆ.ಜಿ. ಕ್ಲೀನ್ ಮತ್ತು ಜರ್ಕ್-53 ಕೆ.ಜಿ ಒಟ್ಟು-88 ಕೆ.ಜಿ), 55 ಕೆ.ಜಿ ವಿಭಾಗದಲ್ಲಿ ಲಕ್ಷ್ಮಿ (ಸ್ನ್ಯಾಚ್-69 ಕೆ.ಜಿ. ಕ್ಲೀನ್ ಮತ್ತು ಜರ್ಕ್-91 ಕೆ.ಜಿ ಒಟ್ಟು-160 ಕೆ.ಜಿ), ತನುಷಾ ಸ್ನ್ಯಾಚ್-79 ಕೆ.ಜಿ. ಕ್ಲೀನ್ ಮತ್ತು ಜರ್ಕ್-105 ಕೆ.ಜಿ ಒಟ್ಟು-181 ಕೆ.ಜಿ ಭಾರ ಎತ್ತುವ ಮೂಲಕ ಮೂರು ವಿಭಾಗಗಳಲ್ಲಿಯೂ ನೂತನ ಕೂಟ ದಾಖಲೆ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.