ಮಂಗಳೂರಿನ ಕೊಡಿಯಾಲ್‌ಬೈಲ್‌ನಲ್ಲಿ ಮನೆಯೊಂದು ಸೋಮವಾರ ಜಲಾವೃತವಾಗಿತ್ತು
ಮಂಗಳೂರಿನ ಲೇಡಿಹಿಲ್‌ನಲ್ಲಿ ಭಾರಿ ಗಾತ್ರದ ಮರವೊಂದು ಸೋಮವಾರ ರಸ್ತೆಗೆ ಬಿದ್ದಿತು
ಮಂಗಳೂರಿನ ಆನೆಗುಂದಿಯಲ್ಲಿ ಕಾಲುಸಂಕವೊಂದು ಭಾರಿಮಳೆಯಿಂದಾಗಿ ಸೋಮವಾರ ಕುಸಿಯಿತು

ನಗರದ ಮಳೆನೀರು ಹರಿಯುವ ಎಲ್ಲ ತೋಡುಗಳ ಹೂಳನ್ನು ಒಂದು ವಾರ ಮೊದಲೇ ತೆರವುಗೊಳಿಸಲಾಗಿತ್ತು. ಒಮ್ಮೆಲೆ ಭಾರಿ ಮಳೆಯಾಗಿದ್ದರಿಂದ ತಗ್ಗು ಪ್ರದೇಶಗಳು ಜಲಾವೃತವಾಗಿವೆ
ರವಿಚಂದ್ರ ನಾಯಕ್ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ