ಉಪ್ಪಿನಂಗಡಿಯಲ್ಲಿ ನಿರ್ಮಿಸಲಾದ ಸರ್ವೀಸ್ ರಸ್ತೆಯಲ್ಲಿ ವಾಹನಗಳು ಸಾಗುವಾಗ ಆವರಿಸುವ ಧೂಳು
ಮಳೆ ಬಿಟ್ಟ ಬಳಿಕ ಸರ್ವೀಸ್ ರಸ್ತೆಗೆ ಪೂರ್ಣ ಪ್ರಮಾಣದಲ್ಲಿ ಕಾಂಕ್ರಿಟೀಕರಣ ಮಾಡಲಾಗುವುದು. ಉಳಿದ ಕಾಮಗಾರಿಗಳನ್ನು ಶೀಘ್ರಗತಿಯಲ್ಲಿ ಮಾಡಿ ಮುಗಿಸಲಾಗುವುದು. ಒಟ್ಟಿನಲ್ಲಿ ಡಿಸೆಂಬರ್ ಜನವರಿ ಒಳಗೆ ರಸ್ತೆಯನ್ನು ಲೋಕಾರ್ಪಣೆ ಮಾಡಲಾಗುವುದು.
-ರಘುನಾಥ ರೆಡ್ಡಿ ಯೋಜನಾ ವ್ಯವಸ್ಥಾಪಕ ಕೆಎನ್‌ಆರ್ ಗುತ್ತಿಗೆದಾರ ಸಂಸ್ಥೆ