ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಮಂಗಳೂರು: ಪ್ರಾಣಿ–ಪಕ್ಷಿಗಳ ದಾಹ ತಣಿಸುವ ‘ಪಕ್ಷಿಕೆರೆ’

Published : 13 ಏಪ್ರಿಲ್ 2025, 7:10 IST
Last Updated : 13 ಏಪ್ರಿಲ್ 2025, 7:10 IST
ಫಾಲೋ ಮಾಡಿ
Comments
‘250ಕ್ಕೂ ಹೆಚ್ಚು ಗಿಡಗಳ ನಾಟಿ’
‘ಕೆರೆಯ ಸುತ್ತಲಿನ ಪ್ರದೇಶದಲ್ಲಿ ನಾಗಲಿಂಗ ಕೆಂಡಸಂಪಿಗೆ ಅರ್ಜುನ ಹಲಸು ಸೇರಿದಂತೆ ವಿನಾಶದ ಅಂಚಿನಲ್ಲಿರುವ 50ಕ್ಕೂ ಹೆಚ್ಚು ತಳಿಗಳ 250 ಗಿಡಗಳನ್ನು ನಾಟಿ ಮಾಡಲಾಗಿದೆ. ಈ ಕೆರೆಗೆ ದಶಕಗಳ ಇತಿಹಾಸ ಇದ್ದು ಹಿಂದೆ ಸ್ಥಳೀಯರು ಈ ಕೆರೆಯನ್ನೇ ಅವಲಂಬಿಸಿದ್ದರು ಎಂಬುದಕ್ಕೆ ದಾಖಲೆಗಳು ಇವೆ. ಪರಿಸರ ಸಮತೋಲನದ ದೃಷ್ಟಿಯಿಂದ ಈ ಕೆರೆ ಮಹತ್ವದ್ದಾಗಿದೆ. ಕೆರೆಯ ಮೇಲ್ಭಾಗದಲ್ಲಿ 20X20 ಅಡಿ ವಿಸ್ತೀರ್ಣದ ಸಣ್ಣ ಗುಂಡಿ ನಿರ್ಮಿಸಲಾಗಿದ್ದು ಮಳೆಗಾಲದಲ್ಲಿ ಅಲ್ಲಿಂದ ತುಂಬಿ ಹರಿಯುವ ನೀರು ಈ ಕೆರೆಗೆ ಬಂದು ಸೇರುತ್ತದೆ. ಮಳೆನೀರು ಸ್ಥಳೀಯವಾಗಿ ಇಂಗುವಂತಾಗಬೇಕು ಅಂತರ್ಜಲ ಹೆಚ್ಚಬೇಕು ಎಂಬುದು ಮುಖ್ಯ ಆಶಯವಾಗಿದೆ’ ಎಂದು ನಿತಿನ್ ವಾಸ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT