ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಾಪಟ್ಟಣ: ಗಿಡ ಮರಗಳಿಗೆ ಹಾರುವ ಅಪರೂಪದ ಬಿಳಿ ಕಪ್ಪೆ ಪತ್ತೆ

Published 12 ನವೆಂಬರ್ 2023, 16:34 IST
Last Updated 12 ನವೆಂಬರ್ 2023, 16:34 IST
ಅಕ್ಷರ ಗಾತ್ರ

ಬಸವಾಪಟ್ಟಣ: ಸಾಮಾನ್ಯವಾಗಿ ಮಳೆಗಾಲದಲ್ಲಿ ಮನೆಯ ಅಂಗಳದಲ್ಲಿ ಕಪ್ಪುಮಿಶ್ರಿತ ಕಂದು ಬಣ್ಣದ ಕಪ್ಪೆ ಕಂಡುಬರುತ್ತವೆ. ಆದರೆ, ಇಲ್ಲಿನ ತೋಟವೊಂದರಲ್ಲಿ ಬಿಳಿ ಬಣ್ಣದ ದೇಹ ಮತ್ತು ಕೆಂಪು ಕಾಲುಗಳನ್ನು ಹೊಂದಿರುವ ಕಪ್ಪೆ ಕಂಡು ಬಂದಿದ್ದು, ಎಲ್ಲರಿಗೂ ಅಪರೂಪ ಎನಿಸಿತು.

ಈ ಕಪ್ಪೆ ಗಿಡಗಳಿಂದ ಗಿಡಕ್ಕೆ ಮರದಿಂದ ಮರಕ್ಕೆ ವೇಗವಾಗಿ ಜಿಗಿಯುತ್ತಿದ್ದು, ಗೋಡೆಗಳ ಮೇಲೆ ಹಲ್ಲಿಗಳಂತೆ ಹರಿದಾಡುವ ಶಕ್ತಿ ಹೊಂದಿದೆ. ಸಾಮಾನ್ಯವಾಗಿ ತೋಟಗಳಲ್ಲಿ ದೊರೆಯುವ ಹುಳ ಹುಪ್ಪಡಿಗಳು ಇದರ ಆಹಾರವಾಗಿದ್ದು, ಅಲ್ಲಿಯೇ ಹೆಚ್ಚಾಗಿ ಇರುತ್ತವೆ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT