ಮಾಯಕೊಂಡ | ಬೇರೆ ಊರ ಹಾದಿ ಹಿಡಿದ ಬಸ್‌ಗಳು: ಪ್ರಯಾಣಿಕರ ಪರದಾಟ
ಮಂಜುನಾಥ್ ಎಸ್.ಎಂ
Published : 8 ಜೂನ್ 2025, 6:18 IST
Last Updated : 8 ಜೂನ್ 2025, 6:18 IST
ಫಾಲೋ ಮಾಡಿ
Comments
ಮಾಯಕೊಂಡ ಸಮೀಪದ ಕೊಡಗನೂರು ಕೆರೆ ಏರಿ ದುರಸ್ತಿ ಕಾರ್ಯ ನಡೆಯುತ್ತಿರುವುದು
ಬಸ್‌ಗಳು ಮಾರ್ಗ ಬದಲಿಸದಂತೆ ಕ್ರಮ ಕೈಗೊಳ್ಳಲು ನಿಗಮದ ಅಧಿಕಾರಿಗಳಿಗೆ ಪೋನ್ ಮೂಲಕ ದೂರು ಸಲ್ಲಿಸಿದರೆ. ನೀವೆ ಬಸ್‌ಗಳಿಗೆ ಅಡ್ಡ ಹಾಕಿ ನಿಲ್ಲಿಸಿಕೊಳ್ಳಿ ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಾರೆ
ಮಂಜಪ್ಪ ರೈಲ್ವೆ ಇಲಾಖೆ ನೌಕರ
ತುರುವೇಕೆರೆ ಹಾಗೂ ಕೆಲ ಡಿಪೋ ಬಸ್‌ಗಳು ಈ ಹಿಂದೆ ಮಾರ್ಗ ಬದಲಿಸಿ ಸಂಚರಿಸುತ್ತಿದ್ದವು. ಆದರೆ ಈಚೆಗೆ ಆ ರೀತಿ ಸಂಚರಿಸಿದ ಮಾಹಿತಿ ಇಲ್ಲ. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು
ಫಕೃದ್ದೀನ್ ಡಿಟಿಒ ಕೆಎಸ್ಆರ್‌ಟಿಸಿ ದಾವಣಗೆರೆ
ಬದಲಿ ಮಾರ್ಗದಲ್ಲಿ ನಿಗಮದ ಬಸ್‌ಗಳು ಸಂಚರಿಸದಂತೆ ನಿಗಾ ವಹಿಸಲಾಗುವುದು. ಅಂತಹ ಪ್ರಕರಣ ಕಂಡುಬಂದರೆ ಅಗತ್ಯ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ