ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಸಂತೇಬೆನ್ನೂರು: ಕೃಷಿ ಕಾಯಕ ಚುರುಕುಗೊಳಿಸಿದ ಅಲಸಂದೆ

ಸರ್ಚ್ ಲೈಟ್ ಹಿಡಿದು ಬೆಳೆ ಕೊಯ್ಲು; ಕ್ವಿಂಟಲ್‌ಗೆ ₹ 8,300 ಧಾರಣೆ
Published : 21 ಡಿಸೆಂಬರ್ 2024, 5:46 IST
Last Updated : 21 ಡಿಸೆಂಬರ್ 2024, 5:46 IST
ಫಾಲೋ ಮಾಡಿ
Comments
ಅಲಸಂದೆ ಒಕ್ಕಣೆಯಲ್ಲಿ ಹೊಟ್ಟು ತೂರಲು ಫ್ಯಾನ್ ಬಳಸುತ್ತಿರುವ ರೈತರು
ಅಲಸಂದೆ ಒಕ್ಕಣೆಯಲ್ಲಿ ಹೊಟ್ಟು ತೂರಲು ಫ್ಯಾನ್ ಬಳಸುತ್ತಿರುವ ರೈತರು
ಗೆದ್ದಲಹಟ್ಟಿ ಕೂಲಿ ಕಾರ್ಮಿಕರು ಹಣೆಗೆ ಸರ್ಚ್ ಲೈಟ್ ಧರಿಸಿ ರಾತ್ರಿ ವೇಳೆ ಅಲಸಂದೆ ಕೊಯ್ಲು ನಡೆಸಿದರು
ಗೆದ್ದಲಹಟ್ಟಿ ಕೂಲಿ ಕಾರ್ಮಿಕರು ಹಣೆಗೆ ಸರ್ಚ್ ಲೈಟ್ ಧರಿಸಿ ರಾತ್ರಿ ವೇಳೆ ಅಲಸಂದೆ ಕೊಯ್ಲು ನಡೆಸಿದರು
ಸಂತೇಬೆನ್ನೂರು ಹೊರವಲಯದ ಜಮೀನೊಂದರಲ್ಲಿ ಕಾಯಿ ಭರಿತ ಅಲಸಂದೆ ಬೆಳೆ
ಸಂತೇಬೆನ್ನೂರು ಹೊರವಲಯದ ಜಮೀನೊಂದರಲ್ಲಿ ಕಾಯಿ ಭರಿತ ಅಲಸಂದೆ ಬೆಳೆ
ಈ ಭಾಗದಲ್ಲಿ ಒಂದೇ ಹಂಗಾಮಿನಲ್ಲಿ ಎರಡು ಬೆಳೆ ಬೆಳೆಯಲಾಗಿದೆ. ಮುಂಗಾರಿನಲ್ಲಿ 3500 ಹೆಕ್ಟೇರ್‌ ಪ್ರದೇಶದಲ್ಲಿ ಪಾಪ್‌ಕಾರ್ನ್ ಬೆಳೆಯಲಾಗಿತ್ತು. ಕೊಯ್ಲಿನ ನಂತರ ಅಲಸಂದೆ ಬೆಳೆ ಕೈ ಹಿಡಿದಿದೆ
ಮೆಹತಬ್ ಅಲಿ ಸಹಾಯಕ ಕೃಷಿ ಅಧಿಕಾರಿ
ಅಲಸಂದೆಗೆ ಪ್ರಮುಖವಾಗಿ ತಮಿಳುನಾಡು ಕೇರಳಗಳಲ್ಲಿ ಬಹು ಬೇಡಿಕೆ ಇದೆ. ಓಣಂನಲ್ಲಿ ಪೊಂಗಲ್ ತಯಾರಿಸಲು ಪ್ರಮುಖ ಧಾನ್ಯ ಅಲಸಂದೆ. ಅಲ್ಲದೆ ಇತರೆ ಆಹಾರಗಳಿಗೂ ಬಳಕೆ ಆಗುತ್ತಿದೆ
ಕೆ.ಏಜಾಜ್ ಅಹಮದ್ ದಲ್ಲಾಳಿ ವರ್ತಕ ದಾವಣಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT