ದೂರದ ಸಂಬಂಧಿಯಾಗಿದ್ದ ಚಂದ್ರಶೇಖರ್ ಉತ್ತಮ ಕೆಲಸ ಮಾಡಿದ್ದರು. ಜೀವನ ಕೊನೆಗೊಳಿಸಿಕೊಳ್ಳುವ ನಿರ್ಧಾರ ಕೈಗೊಳ್ಳಬಾರದಿತ್ತು. ಕೌಟುಂಬಿಕ ಕಲಹದ ವಿಚಾರದಲ್ಲಿ ಅನೇಕರು ಬುದ್ದಿವಾದ ಹೇಳಿದ್ದರು
ಎಸ್.ಎ. ರವೀಂದ್ರನಾಥ್ ಮಾಜಿ ಸಚಿವ
ಪಕ್ಷದ ನಾಯಕರಾಗಿದ್ದ ಚಂದ್ರಶೇಖರ್ ಧೈರ್ಯವಾಗಿ ಚುನಾವಣೆಯಲ್ಲಿ ಕೆಲಸ ಮಾಡಿದ್ದರು. ಜನರ ಸಂಕಷ್ಟಗಳಿಗೆ ಮಿಡಿಯುತ್ತಿದ್ದರು. ಹಳ್ಳಿ ಜನರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು