ಭಾನುವಾರ, 28 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

Mann Ki Baat | 2025-ಹಲವು ಮೈಲಿಗಲ್ಲುಗಳಿಗೆ ಸಾಕ್ಷಿಯಾದ ಭಾರತ: ಮೋದಿ ಮನದ ಮಾತು

Mann Ki Baat: : '2025' –ಭಾರತ ಅನೇಕ ಮೈಲಿಗಲ್ಲುಗಳಿಗೆ ಸಾಕ್ಷಿಯಾಗಿದೆ. ರಾಷ್ಟ್ರೀಯ ಭದ್ರತೆ, ಕ್ರೀಡೆ, ವೈಜ್ಞಾನಿಕ ಕ್ಷೇತ್ರಗಳಲ್ಲಿ ಭಾರತದ ಪ್ರಭಾವ ಎಲ್ಲೆಡೆ ಗೋಚರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
Last Updated 28 ಡಿಸೆಂಬರ್ 2025, 10:53 IST
Mann Ki Baat | 2025-ಹಲವು ಮೈಲಿಗಲ್ಲುಗಳಿಗೆ ಸಾಕ್ಷಿಯಾದ ಭಾರತ: ಮೋದಿ ಮನದ ಮಾತು

ಜನ ಸಾಮಾನ್ಯರ ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವ ಬಿಜೆಪಿ: ಖರ್ಗೆ ವಾಗ್ದಾಳಿ

Mallikarjun Kharge: 'ಸ್ವಾತಂತ್ರ್ಯ ಪೂರ್ವ ನಡೆದ ಚಳವಳಿಯಲ್ಲಿ ಬಿಜೆಪಿಯ ಪೂರ್ವಜರು ಯಾವುದೇ ಪಾತ್ರವನ್ನು ಹೊಂದಿಲ್ಲ. ಈಗ ಜನರ ಹಕ್ಕುಗಳನ್ನು ಕಸಿದುಕೊಳ್ಳುವಲ್ಲಿ ನಿರತರಾಗಿದ್ದಾರೆ' ಎಂದು ಖರ್ಗೆ ಆರೋಪಿಸಿದ್ದಾರೆ.
Last Updated 28 ಡಿಸೆಂಬರ್ 2025, 9:28 IST
ಜನ ಸಾಮಾನ್ಯರ ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವ ಬಿಜೆಪಿ: ಖರ್ಗೆ ವಾಗ್ದಾಳಿ

ಬಿಹಾರದಲ್ಲಿ ಹಳಿ ತಪ್ಪಿತು ಸರಕು ಸಾಗಣೆ ರೈಲು: ಹೌರಾ-ಪಟ್ನಾ-ದೆಹಲಿ ಸಂಚಾರ ವ್ಯತ್ಯಯ

Goods Train Accident: ಬಿಹಾರದ ಜಮೂಯಿ ಜಿಲ್ಲೆಯಲ್ಲಿ ಶನಿವಾರ ರಾತ್ರಿ ಸರಕು ಸಾಗಣೆ ರೈಲಿನ ಎಂಟು ವ್ಯಾಗನ್‌ಗಳು ಹಳಿ ತಪ್ಪಿದ್ದು, ಹೌರಾ-ಪಟ್ನಾ-ದೆಹಲಿ ಮಾರ್ಗದ ರೈಲು ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ.
Last Updated 28 ಡಿಸೆಂಬರ್ 2025, 7:24 IST
ಬಿಹಾರದಲ್ಲಿ ಹಳಿ ತಪ್ಪಿತು ಸರಕು ಸಾಗಣೆ ರೈಲು: ಹೌರಾ-ಪಟ್ನಾ-ದೆಹಲಿ ಸಂಚಾರ ವ್ಯತ್ಯಯ

ಕದಂಬ ನೌಕಾನೆಲೆ: INS Vagsheer ಸಬ್‌ ಮರೀನ್‌ನಲ್ಲಿ ರಾಷ್ಟ್ರಪತಿ ಮುರ್ಮು ಪಯಣ

INS Vagsheer Submarine- ಕದಂಬ ನೌಕಾನೆಲೆಯಲ್ಲಿ ‘ಐಎನ್‌ಎಸ್ ವಾಗ್ಶೀರ್’ ಜಲಾಂತರ್ಗಾಮಿ ನೌಕೆಯಲ್ಲಿ (ಸಬ್‌ಮೆರಿನ್) ರಾಷ್ಟ್ರಪತಿ ದ್ರೌಪದಿ ಮುರ್ಮು ಭಾನುವಾರ ಸಂಚಾರ ನಡೆಸಿದರು. ಎಪಿಜೆ ಅಬ್ದುಲ್ ಕಲಾಂ ಬಳಿಕ ಜಲಾಂತರ್ಗಾಮಿ ನೌಕೆಯಲ್ಲಿ ಸಂಚರಿಸಿದ ಸಾಧನೆ ಮಾಡಿದ ಎರಡನೇ ರಾಷ್ಟ್ರಪತಿ ಅವರಾದರು
Last Updated 28 ಡಿಸೆಂಬರ್ 2025, 6:55 IST
ಕದಂಬ ನೌಕಾನೆಲೆ: INS Vagsheer ಸಬ್‌ ಮರೀನ್‌ನಲ್ಲಿ ರಾಷ್ಟ್ರಪತಿ ಮುರ್ಮು ಪಯಣ

ಉನ್ನಾವೊ ಅತ್ಯಾಚಾರ ಅಪರಾಧಿಗೆ ಜಾಮೀನು ಪ್ರಶ್ನಿಸಿರುವ CBI ಅರ್ಜಿಯ ವಿಚಾರಣೆ ನಾಳೆ

CBI Petition: 2017ರ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಯಾಗಿರುವ ಕುಲದೀಪ್ ಸೆಂಗಾರ್‌ಗೆ ದೆಹಲಿ ಹೈಕೋರ್ಟ್ ನೀಡಿದ ಜಾಮೀನು ಪ್ರಶ್ನಿಸಿ ಸಿಬಿಐ ಸಲ್ಲಿಸಿರುವ ಅರ್ಜಿಯನ್ನು ಡಿಸೆಂಬರ್ 29ರಂದು ಸುಪ್ರೀಂ ಕೋರ್ಟ್ ವಿಚಾರಣೆಗೆ ತೆಗೆದುಕೊಳ್ಳಲಿದೆ.
Last Updated 28 ಡಿಸೆಂಬರ್ 2025, 6:53 IST
ಉನ್ನಾವೊ ಅತ್ಯಾಚಾರ ಅಪರಾಧಿಗೆ ಜಾಮೀನು ಪ್ರಶ್ನಿಸಿರುವ CBI ಅರ್ಜಿಯ ವಿಚಾರಣೆ ನಾಳೆ

ದೆಹಲಿಯಲ್ಲಿ ಮೈಕೊರೆವ ಚಳಿ, ಉಸಿರುಗಟ್ಟಿಸುವ ವಾತಾವರಣ: ಕುಸಿಯಿತು ಗಾಳಿಯ ಗುಣಮಟ್ಟ

Delhi Weather Update: ನವದೆಹಲಿ ವಾತಾವರಣ ಮತ್ತಷ್ಟು ಹದಗೆಟ್ಟಿದ್ದು, ಗಾಳಿಯ ಗುಣಮಟ್ಟ ಚಳಿಗಾಲದಲ್ಲಿ 392 ಎಕ್ಯೂಐ ತಲುಪಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ. 'ತೀವ್ರ ಕಳಪೆ' ಮಟ್ಟಕ್ಕೆ ಇಳಿಕೆಯಾಗಿದೆ.
Last Updated 28 ಡಿಸೆಂಬರ್ 2025, 6:05 IST
ದೆಹಲಿಯಲ್ಲಿ ಮೈಕೊರೆವ ಚಳಿ, ಉಸಿರುಗಟ್ಟಿಸುವ ವಾತಾವರಣ: ಕುಸಿಯಿತು ಗಾಳಿಯ ಗುಣಮಟ್ಟ

ಶಾಂತಿ ಬಯಸದ ಉಕ್ರೇನ್ ಎದುರು ಬಲ ಪ್ರಯೋಗದ ಮೂಲಕ ಗುರಿ ಸಾಧಿಸುತ್ತೇವೆ: ಪುಟಿನ್

Putin Ukraine Warning: ಸಂಘರ್ಷವನ್ನು ಶಾಂತಿಯುತವಾಗಿ ಕೊನೆಗೊಳಿಸಬೇಕು ಎಂಬ ತವಕ ಉಕ್ರೇನ್‌ ಸರ್ಕಾರಕ್ಕೆ ಇಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹೇಳಿರುವುದಾಗಿ ಇಂಟರ್‌ಫ್ಯಾಕ್ಸ್ ವರದಿ.
Last Updated 28 ಡಿಸೆಂಬರ್ 2025, 5:34 IST
ಶಾಂತಿ ಬಯಸದ ಉಕ್ರೇನ್ ಎದುರು ಬಲ ಪ್ರಯೋಗದ ಮೂಲಕ ಗುರಿ ಸಾಧಿಸುತ್ತೇವೆ: ಪುಟಿನ್
ADVERTISEMENT

ಭಾರತ-ಚೀನಾ ಗಡಿಯಲ್ಲಿ ಭಾರತದ ನಾರಿ ಶಕ್ತಿ! ಕಾವಲಿಗೆ ಐಟಿಬಿಪಿ ಮಹಿಳಾ ಯೋಧರು ತಯಾರು

India-China Border ITBP Mahila Barracks; ಭಾರತ-ಚೀನಾ ಗಡಿಯಲ್ಲಿ ಇದೇ ಮೊದಲ ಬಾರಿಗೆ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಪಡೆಯ ಮಹಿಳಾ ಸಿಬ್ಬಂದಿಯನ್ನು ಮುಂಚೂಣಿ ಕಾವಲಿಗೆ ನಿಯೋಜಿಸುವ ಕಾರ್ಯಕ್ಕೆ ಚಾಲನೆ ದೊರಕಿದೆ.
Last Updated 28 ಡಿಸೆಂಬರ್ 2025, 3:56 IST
ಭಾರತ-ಚೀನಾ ಗಡಿಯಲ್ಲಿ ಭಾರತದ ನಾರಿ ಶಕ್ತಿ! ಕಾವಲಿಗೆ ಐಟಿಬಿಪಿ ಮಹಿಳಾ ಯೋಧರು ತಯಾರು

ಅರಾವಳಿಗೆ ಕಂಟಕ: ಸ್ವಯಂಪ್ರೇರಿತ ವಿಚಾರಣೆಗೆ ಮುಂದಾದ ಸುಪ್ರೀಂ ಕೋರ್ಟ್‌

save aravali; ಅರಾವಳಿ ವ್ಯಾಪ್ತಿಯಲ್ಲಿ 100 ಮೀಟರ್‌ಗಿಂತ ಕಡಿಮೆ ಎತ್ತರದಲ್ಲಿರುವ ಬೆಟ್ಟಗಳಲ್ಲಿ ಗಣಿಗಾರಿಕೆಗೆ ಯಾವುದೇ ಆಕ್ಷೇಪವಿರುವುದಿಲ್ಲ’ ಎಂಬ ಕೇಂದ್ರ ಸರ್ಕಾರದ ವ್ಯಾಖ್ಯಾನದ ವಿರುದ್ಧ ಎದ್ದಿರುವ ಆಕ್ಷೇಪಗಳು ಹಾಗೂ ಪ್ರತಿಭಟನೆಗಳನ್ನು ಗಮನಿಸಿರುವ ಸುಪ್ರೀಂ ಕೋರ್ಟ್‌ ಈ ವಿಚಾರದಲ್ಲಿ ಮಧ್ಯಪ್ರವೇಶ
Last Updated 28 ಡಿಸೆಂಬರ್ 2025, 2:38 IST
ಅರಾವಳಿಗೆ ಕಂಟಕ: ಸ್ವಯಂಪ್ರೇರಿತ ವಿಚಾರಣೆಗೆ ಮುಂದಾದ ಸುಪ್ರೀಂ ಕೋರ್ಟ್‌

ಔಷಧ ಜಾಹೀರಾತು ಕಾನೂನು: ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ

Medical Law Reform: ಔಷಧಗಳ ಜಾಹೀರಾತು ನಿಯಂತ್ರಣ ಸಂಬಂಧಿತ 1954ರ ಕಾಯ್ದೆಯು ಪ್ರಸ್ತುತ ಸಂದರ್ಭಕ್ಕೆ ಅನುಗುಣವಲ್ಲವೆಂದು ಪ್ರಶ್ನಿಸಿ, ತಜ್ಞರ ಸಮಿತಿ ರಚನೆಗಾಗಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
Last Updated 27 ಡಿಸೆಂಬರ್ 2025, 22:30 IST
ಔಷಧ ಜಾಹೀರಾತು ಕಾನೂನು: ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ
ADVERTISEMENT
ADVERTISEMENT
ADVERTISEMENT