ಬೆಂಗಳೂರು| ಕಾಗಿನೆಲೆ ಅಭಿವೃದ್ಧಿ: ₹ 34 ಕೋಟಿ ಮೊತ್ತದ ಕ್ರಿಯಾ ಯೋಜನೆಗೆ ಮಂಜೂರಾತಿ
Kaginele Heritage Plan: ಕಾಗಿನೆಲೆ ಹಾಗೂ ಬಾಡ ಗ್ರಾಮಗಳ ಅಭಿವೃದ್ಧಿಗೆ ₹34 ಕೋಟಿ ಮೊತ್ತದ ಯೋಜನೆಗೆ ಮಂಜೂರಾತಿ ನೀಡಲಾಗಿದೆ. ಕನಕ ಉತ್ಸವದ ಆಯೋಜನೆ ಹಾಗೂ ಪರಂಪರೆ ತಾಣಗಳ ಅಭಿವೃದ್ಧಿಗೆ ಮುಂದಾಗಿದೆ ಸರ್ಕಾರ.Last Updated 29 ಅಕ್ಟೋಬರ್ 2025, 8:23 IST