ಐದು ವರ್ಷವಾದರೂ ಕಾಮಗಾರಿ ಪೂರ್ಣಗೊಂಡಿಲ್ಲ. ನಾಪತ್ತೆಯಾದ ಗುತ್ತಿಗೆದಾರನ ಬಗ್ಗೆ ಸರ್ಕಾರ ಏನು ಕ್ರಮ ವಹಿಸಿದೆ ಎಂದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಉತ್ತರಿಸಬೇಕು
-ಸಿ.ರಮೇಶ್, ರೈತ ಜಿ.ಟಿ. ಕಟ್ಟಿ ಗ್ರಾಮ
ಗುತ್ತಿಗೆದಾರನಿಗೆ ಇಲಾಖೆಯಿಂದ ಹಲವು ಬಾರಿ ತಿಳಿಸಲಾಗಿದೆ. ಹಣ ಬಿಡುಗಡೆಯಾಗದ ಕಾರಣ ಕಾಮಗಾರಿ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಸದ್ಯದಲ್ಲೇ ಕಾಮಗಾರಿ ಪ್ರಾರಂಭಿಸಲಾಗುವುದು