ಚಿಕ್ಕಮಗಳೂರು| ಅ.19ರಿಂದ ದೇವೀರಮ್ಮ ಉತ್ಸವ: ಮುಳ್ಳಯ್ಯನಗಿರಿ ಪ್ರವಾಸಕ್ಕೆ ನಿರ್ಬಂಧ
Chikkamagaluru Travel Ban: ಚಿಕ್ಕಮಗಳೂರು: ವರ್ಷಕ್ಕೊಮ್ಮೆ ದರ್ಶನಕ್ಕೆ ಅವಕಾಶ ಇರುವ ಬೆಟ್ಟದ ತುದಿಯಲ್ಲಿನ ಬಿಂಡಿಗ ದೇವೀರಮ್ಮ ಉತ್ಸವ ಅ.19 ಮತ್ತು 20ರಂದು ನಡೆಯಲಿದೆ. ಈ ವೇಳೆ ಮುಳ್ಳಯ್ಯನಗಿರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.Last Updated 14 ಅಕ್ಟೋಬರ್ 2025, 0:31 IST